ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸಾಗರದ ಗಾಯಕನ ಹೆಸರು, ಕಾರಣವೇನು?

Sagara-Bharath-Name-on-India-Book-of-Records

SAGARA | ಸಾಗರ ತಾಲ್ಲೂಕಿನ ಯುವ ಗಾಯಕ ಜಿ.ಕೆ. ಭರತ್ ಅವರು ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ -2022’ (book of records) ಸೇರ್ಪಡೆಯಾಗಿ ಜಿಲ್ಲೆಗೆ ಮತ್ತು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿ.ಕೆ. ಭರತ್, 2001 -2021 ರ ನಡುವೆ ಬಿಡುಗಡೆಯಾದ 21 ಕನ್ನಡ ಚಲನಚಿತ್ರಗಳ ಕೆಲವು ಸಾಲುಗಳನ್ನು ಸೇರಿಸಿ ಮಾಷಪ್ ಸಾಂಗ್ ಹಾಡುವುದರ ಮೂಲಕ ರೆಕಾರ್ಡ್ ಪುಸ್ತಕ (book of records) ಸೇರಿದ್ದೇನೆ ಎಂದು ತಿಳಿಸಿದರು. (book of records) ನಾನು … Read more