ಪೆಟ್ರೋಲ್ ಹಾಕಿಸಿಕೊಂಡು ಹಣ ಕೊಡದೆ ಸಿಬ್ಬಂದಿಯನ್ನೇ ಬೆದರಿಸಿ ದರೋಡೆ ಮಾಡಿದ್ದ ಐವರು ಈಗ ಕಂಬಿ ಹಿಂದೆ

prison hand cuff image

ಶಿವಮೊಗ್ಗ ಲೈವ್.ಕಾಂ | SHIMOGA NEWS | 27 ಮೇ 2020 ಬಂಕ್‍ನಲ್ಲಿ ಪೆಟ್ರೋಲ್ ಹಾಸಿಕೊಂಡು ಹಣ ಕೊಡದೆ, ಸಿಬ್ಬಂದಿಯನ್ನೇ ಬದೆರಿಸಿ ಹಣ ದರೋಡೆ ಮಾಡಿಕೊಂಡು ಪರಾರಿಯಾಗಿದ್ದ ಐವರು ಈಗ ಕಂಬಿ ಎಣಿಸುವಂತಾಗಿದೆ. ಸವಳಂಗ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ ಒಂದರಲ್ಲಿ ಭಾನುವಾರ ಮಧ್ಯಾಹ್ನ ಘಟನೆ ನಡೆದಿತ್ತು. ಬೈಕ್‍ನಲ್ಲಿ ಬಂದಿದ್ದ ಐವರು ಪೆಟ್ರೋಲ್ ಹಾಕಿಸಿಕೊಂಡಿದ್ದಾರೆ. ಹಣ ನೀಡುವ ಬದಲು ಸಿಬ್ಬಂದಿಯನ್ನೇ ಬೆದರಿಸಿ 4500 ರೂ. ದರೋಡೆ ಮಾಡಿಕೊಂಡು ಹೋಗಿದ್ದವರು. ಮೋಜು, ಮಸ್ತಿ, ಐಷಾರಾಮಿ ಬದುಕಿನ ಆಸೆ ಶಿವಮೊಗ್ಗದ ನಾಸೀಜ್, … Read more