ಶಿವಮೊಗ್ಗ ರಂಗಾಯಣದಲ್ಲಿ ಬಿ.ವಿ.ಕಾರಂತರಿಗೆ ನುಡಿ ನಮನ
ಶಿವಮೊಗ್ಗ ಲೈವ್.ಕಾಂ | SHIMOGA NEWS | 19 ಸೆಪ್ಟಂಬರ್ 2020 ಬಿ.ವಿ.ಕಾರಂತ ಅವರು ಕನ್ನಡ ರಂಗಭೂಮಿಗೆ ಮಾತ್ರವಲ್ಲದೆ, ಭಾರತೀಯ ರಂಗಭೂಮಿಗೆ ಹೊಸ ಸ್ವರೂಪ ನೀಡಿದ ರಂಗ ದಿಗ್ಗಜ ಎಂದು ರಂಗ ಸಮಾಜ ಸದಸ್ಯ ಜೀವನರಾಂ ಸುಳ್ಯ ಅವರು ಸ್ಮರಿಸಿದರು. ಶಿವಮೊಗ್ಗ ರಂಗಾಯಣದಲ್ಲಿ ಬಿ.ವಿ.ಕಾರಂತ ಅವರ 91ನೇ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸಾಮಾನ್ಯ ಹಿನ್ನೆಲೆಯಿಂದ ಬಂದು ಇಡೀ ಭಾರತೀಯ ರಂಗಭೂಮಿಗೆ ದಿಕ್ಸೂಚಿಯನ್ನು ತೋರಿದ ಬಿ.ವಿ.ಕಾರಂತ ಅವರು ಪಾಶ್ಚಾತ್ಯ ಸ್ವರೂಪದ ಪ್ರಭಾವದಲ್ಲಿದ್ದ … Read more