ಶಿವಮೊಗ್ಗ ಜಿಲ್ಲೆಯಲ್ಲಿ ಸಾವಿರ ಸಾವಿರ ಪಡಿತರ ಚೀಟಿ ರದ್ದು, ಯಾಕೆ?

Ration-Card-General-Image-copy-

SHIMOGA NEWS, 23 SEPTEMBER 2024 : ಅರ್ಹರಲ್ಲದೆ ಇದ್ದರು ಪಡಿತರ ಚೀಟಿ (Ration Card) ಹೊಂದಿದ್ದವರ ಕಾರ್ಡುಗಳನ್ನು ರದ್ದುಗೊಳಿಸಲಾಗಿದೆ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿ.ಬಿ.ಕಾವೇರಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಈ ಕುರಿತು ಮಾಹಿತಿ ನೀಡಿದರು. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಆಹಾರ ಇಲಾಖೆ ಉಪನಿರ್ದೇಶಕ ಅವಿನ್, ಕಾರ್ಡ್‌ ರದ್ಧತಿ ಕುರಿತು ಮಾಹಿತಿ ತಿಳಿಸಿದರು. ಆಹಾರ ಇಲಾಖೆ ಅಧಿಕಾರಿ ಹೇಳಿದ್ದೇನು? ಆರು ತಿಂಗಳು ಸತತವಾಗಿ ಪಡಿತರ ಪಡೆಯದ 8 ಸಾವಿರ … Read more

ಮೈಸೂರು – ಶಿವಮೊಗ್ಗ ರೈಲು 2 ದಿನ ಭಾಗಶಃ ರದ್ದು, ಅರಸೀಕೆರೆ – ಮೈಸೂರು ರೈಲು ರದ್ದು, ಕಾರಣವೇನು?

Prayanikare-Gamanisi-Indian-Railway-News

SHIVAMOGGA LIVE NEWS | 23 FEBRUARY 2024 RAILWAY NEWS : ಮಾವಿನಕೆರೆ ಮತ್ತು ಹೊಳೆ ನರಸೀಪುರ ನಿಲ್ದಾಣಗಳ ನಡುವೆ ಇಂಜಿನಿಯರಿಂಗ್ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆ ಕೆಲವು ರೈಲುಗಳ ಸೇವೆಯಲ್ಲಿ ಬದಲಾವಣೆ ಮಾಡಲಾಗುತ್ತಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ. ಯಾವ ರೈಲು ರದ್ದು? ಫೆ.24 ಮತ್ತು 25ರಂದು ಅರಸೀಕೆರೆ-ಮೈಸೂರು ವಿಶೇಷ ಎಕ್ಸ್ ಪ್ರೆಸ್ ರೈಲಿನ (ರೈಲು ಸಂಖ್ಯೆ 06213) ಸಂಚಾರ ರದ್ದುಗೊಳ್ಳಲಿದೆ. ಶಿವಮೊಗ್ಗ ರೈಲು ಭಾಗಶಃ ರದ್ದು ಫೆ.24 ಮತ್ತು 25ರಂದು ಮೈಸೂರು-ಶಿವಮೊಗ್ಗ … Read more