ಶಿವಮೊಗ್ಗ ಜೈಲಿನಲ್ಲಿ ಆರೋಪಿ ಭೇಟಿಗೆ ಬಂದಿದ್ದವರು 6 ಪ್ಯಾಕೆಟ್ ಹುದುಗಿಸಿ ಎಸ್ಕೇಪ್, ಏನಿದು ಕೇಸ್?
ಶಿವಮೊಗ್ಗ : ಆರೋಪಿಯೊಬ್ಬನ ಭೇಟಿಗೆ ಜೈಲಿಗೆ (Jail) ಬಂದಿದ್ದ ಇಬ್ಬರು ಯುವಕರು ಆರು ಪೊಟ್ಟಣಗಳನ್ನು ಜೈಲು ಆವರಣದಲ್ಲಿ ಹುದುಗಿಸಿಟ್ಟಿದ್ದಾರೆ. ಅವರನ್ನು ತಡೆಯಲು ಭದ್ರತಾ ಸಿಬ್ಬಂದಿ ಯತ್ನಿಸಿದಾಗ ಬೈಕ್ ಅನ್ನು ಗೇಟಿಗೆ ಗುದ್ದಿಸಿ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಆರೋಪಿಯ ಭೇಟಿಗೆ ಬಂದಿದ್ದರು ಚಂದನ್ ಮತ್ತು ದರ್ಶನ್ ಎಂಬುವವರು ವಿಚಾರಣಾಧೀನ ಖೈದಿ ಚೇತನ್ ಎಂಬಾತನ ಭೇಟಿಗೆ ಶಿವಮೊಗ್ಗದ ಕೇಂದ್ರ ಕಾರಾಗೃಹಕ್ಕೆ (Jail) ಬಂದಿದ್ದರು. ಖೈದಿಯ ಭೇಟಿಯ ವೇಳೆ ಇವರು ಅನುಮಾನಾಸ್ಪದವಾಗಿ ವರ್ತಿಸಿದ್ದನ್ನು ಗಮನಿಸಿದ ಕೆಎಸ್‌ಐಎಸ್‌ಎಫ್ ಭದ್ರತಾ ಸಿಬ್ಬಂದಿ ಇಬ್ಬರ ಮೇಲೆ … Read more