ಶಿವಮೊಗ್ಗದಲ್ಲಿ ಎರಡು ದಿನ ಚರಕೋತ್ಸವ, ತಿನಿಸು, ಕೈಮಗ್ಗ ಉತ್ಪನ್ನ ಪ್ರದರ್ಶನ, ಮಾರಾಟ, ತರಬೇತಿ
SHIMOGA, 13 AUGUST 2024 : ಸ್ವಾತಂತ್ರ್ಯದ (Independence) ನಡಿಗೆ ಪರಿಸರದ ಕಡೆಗೆ ಕಲ್ಪನೆಯಡಿ 78ನೇ ಸ್ವಾತಂತ್ರ್ಯ ಉತ್ಸವವನ್ನು ವಿಭಿನ್ನ ಹಾಗೂ ವಿಶಿಷ್ಟವಾಗಿ ಆಚರಿಸಲು ರಾಜ್ಯದಲ್ಲೇ ಮೊದಲ ಬಾರಿಗೆ ಚರಕೋತ್ಸವವನ್ನು ಆ.14 ಮತ್ತು 15ರಂದು ನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಉಳಿವು ಸಂಸ್ಥೆಯ ಮುಖ್ಯಸ್ಥೆ ಸೀಮಾ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುರತ್ಕಲ್‌ನ ಕರ್ನಾಟಕದ ರಾಷ್ಟ್ರೀಯ ತಾಂತ್ರಿಕ ಸಂಸ್ಥೆ ಪ್ರಾಧ್ಯಾಪಕ ಡಾ. ಎಸ್. ಶ್ರೀಕುಮಾರ್, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಅಧ್ಯಕ್ಷ ಡಾ. ಎಚ್. … Read more