ಶಿವಮೊಗ್ಗದ ಅಮೀರ್ ಅಹಮದ್ ಸರ್ಕಲ್ ಗೆ ಬಂತು ವಿಮಾನ
SHIVAMOGGA LIVE NEWS | 25 FEBRURARY 2023 SHIMOGA : ವಿಮಾನ ನಿಲ್ದಾಣ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಈ ನಡುವೆ ಬಿಜೆಪಿ ಕಾರ್ಯಕರ್ತರು ಅಮೀರ್ ಅಹಮದ್ ವೃತ್ತದಲ್ಲಿ ವಿಮಾನದ ಮಾದರಿ (Flight Model) ಇರಿಸಿದ್ದಾರೆ. ಇದನ್ನು ನೋಡಲು, ಫೋಟೋ ಕ್ಲಿಕ್ಕಿಸಿಕೊಳ್ಳಲು ಜನರು ಸರ್ಕಲ್ ಗೆ ಆಗಮಿಸುತ್ತಿದ್ದಾರೆ. ಅಮೀರ್ ಅಹಮದ್ ಸರ್ಕಲ್ ನಲ್ಲಿ ಇವತ್ತು ಏರ್ ಇಂಡಿಯಾ ವಿಮಾನದ ಮಾದರಿಯನ್ನು ಇಡಲಾಗಿದೆ. ಸರ್ಕಲ್ ನ ಮಧ್ಯದಲ್ಲಿ ವಿಮಾನ ಹಾರಲು ಸಿದ್ಧವಾಗಿರುವ ರೀತಿಯ ಮಾಡಲ್ (Flight Model) ಇರಿಸಲಾಗಿದೆ. … Read more