ಶಿವಮೊಗ್ಗದ ಮನೆಯಲ್ಲಿ ಇಂಜಿನಿಯರ್ ಪತ್ನಿಯ ಮೃತದೇಹ, ಪೊಲೀಸ್, ವಿಧಿ ವಿಜ್ಞಾನ ಪ್ರಯೋಗಾಲಯ ತಂಡ ಸ್ಥಳಕ್ಕೆ ದೌಡು
SHIVAMOGGA LIVE | 18 JUNE 2023 SHIMOGA : ಎಕ್ಸಿಕ್ಯೂಟಿವ್ ಇಂಜಿನಿಯರ್ (Engineer) ಒಬ್ಬರ ಪತ್ನಿಯ ಮೃತದೇಹ ಶಿವಮೊಗ್ಗದ ಮನೆಯಲ್ಲಿ ಪತ್ತೆಯಾಗಿದೆ. ಉಸಿರುಗಟ್ಟಿಸಿ ಹತ್ಯೆ ಮಾಡಿರುವ ಕುರಿತು ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ – ಅಶ್ಲೀಲ ವಿಡಿಯೋ ವೈರಲ್ ಕೇಸ್, ತೀರ್ಥಹಳ್ಳಿ ಯುವಕ ಪೊಲೀಸ್ ವಶಕ್ಕೆ, ವಾಟ್ಸಪ್ ಬಳಕೆದಾರರಿಗೆ ಖಾಕಿ ವಾರ್ನಿಂಗ್ ಕಮಲಮ್ಮ (54) ಕೊಲೆಯಾದ ಮಹಿಳೆ. ವಿಜಯನಗರ ಎರಡನೇ ತಿರುವಿನಲ್ಲಿರುವ ಮನೆಯಲ್ಲಿ ಘಟನೆ ಸಂಭವಿಸಿದೆ. ಕಮಲಮ್ಮ ಅವರ ಪತಿ ಮಲ್ಲಿಕಾರ್ಜುನ ಅವರು ಮನೆಯಲ್ಲಿ ಇಲ್ಲದ ವೇಳೆ … Read more