ಶಿವಮೊಗ್ಗದಲ್ಲಿ ಶೂ ಒಳಗಿಂದ ಹೆಡೆ ಎತ್ತಿದ ನಾಗರಹಾವು

Snake-in-Shoe-at-Income-Tax-quarters-at-Shimoga

SHIVAMOGGA LIVE NEWS, 21 DECEMBER 2024 ಶಿವಮೊಗ್ಗ : ಶೂ ಒಳಗೆ ಅಡಗಿ ಕೂತಿದ್ದ ಒಂದು ಅಡಿ ಉದ್ದದ ನಾಗರ ಹಾವನ್ನು ಸ್ನೇಕ್‌ (Snake) ಕಿರಣ್‌ ರಕ್ಷಿಸಿದ್ದಾರೆ. ಶಿವಮೊಗ್ಗ ನಗರದ ಸಾಗರ ರಸ್ತೆಯಲ್ಲಿರು ಆದಾಯ ತೆರಿಗೆ ಇಲಾಖೆ ಕ್ವಾರ್ಟರ್ಸ್‌ನ ಸೇವಂತ್‌ ಎಂಬುವವರ ಮನೆ ಬಳಿ ಹಾವು ಕಾಣಿಸಿಕೊಂಡಿತ್ತು. ಸ್ಥಳಕ್ಕೆ ಆಗಮಿಸಿ ಸ್ನೇಕ್‌ ಕಿರಣ್‌ ಹಾವಿಗಾಗಿ ಎಲ್ಲೆಡೆ ಹುಡುಕಿದರು. ಮನೆ ಬಳಿ ಇಟ್ಟಿದ್ದ ಶೂ ಪರಿಶೀಲಿಸಿದಾಗ ಅದರೊಳಗೆ ಹಾವು ಅವಿತಿರುವುದು ಗೊತ್ತಾಗಿದೆ. ಕೂಡಲೆ ಶೂ ಒಳಗಿನಿಂದ ಹಾವನ್ನು … Read more

ಶಿವಮೊಗ್ಗದ ಸಿರಿಗೆರೆಯ ಕೊಟ್ಟಿಗೆಯಲ್ಲಿ 12 ಅಡಿಯ ಕಾಳಿಂಗ ಸರ್ಪ

King-Cobra-found-in-Sirigere-in-Shimoga

SHIVAMOGGA LIVE NEWS | 28 FEBRUARY 2024 SHIMOGA : ತಾಲೂಕಿನ ಸಿರಿಗೆರೆಯಲ್ಲಿ 12 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ ಹಿಡಿಯಲಾಗಿದೆ. ಇಲ್ಲಿನ ಚಂದ್ರಶೇಖರಪ್ಪ ಎಂಬುವವರ ಮನೆಯ ಕೊಟ್ಟಿಗೆಯಲ್ಲಿ ಕಾಳಿಂಗ ಸರ್ಪ ಕಾಣಿಸಿಕೊಂಡಿತ್ತು. ಕೂಡಲೆ ಅರಣ್ಯ ಇಲಾಖೆಗೆ ಮಾಹಿತಿ ತಲುಪಿಸಲಾಗಿತ್ತು. ಉರಗ ರಕ್ಷಕ ಬೆಳ್ಳೂರು ನಾಗರಾಜ್‌ ಅವರು ಸ್ಥಳಕ್ಕೆ ಆಗಮಿಸಿ ಕಾಳಿಂಗ ಸರ್ಪ ಸೆರೆ ಹಿಡಿದಿದ್ದಾರೆ. ಈ ಕಾಳಿಂಗ ಸರ್ಪವು 12 ಅಡಿ ಉದ್ದ, 7.5 ಕೆ.ಜಿ ತೂಕವಿತ್ತು. ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ ಕಾಳಿಂಗ ಸರ್ಪವನ್ನು … Read more

ಶಿವಮೊಗ್ಗ ವಿಮಾನ ನಿಲ್ದಾಣದ ಟರ್ಮಿನಲ್‌ ಒಳಗೆ ಹೆಡೆ ಎತ್ತಿದ ನಾಗರ ಹಾವು

Snake-kiran-rescues-snake-at-Shimoga-Airport-terminal

SHIVAMOGGA LIVE NEWS | 24 JANUARY 2024 SHIMOGA : ವಿಮಾನ ನಿಲ್ದಾಣದ ಟರ್ಮಿನಲ್‌ ಒಳಗೆ ನಾಗರ ಹಾವು ಕಾಣಿಸಿಕೊಂಡು ಆತಂಕ ಮೂಡಿಸಿತ್ತು. ವಿಮಾನ ನಿಲ್ದಾಣದ ಟರ್ಮಿನಲ್‌ನ ಒಳ ಭಾಗದಲ್ಲಿ ಹಾವು ಕಾಣಿಸಿಕೊಂಡಿತ್ತು. ಇದನ್ನು ಗಮನಿಸಿದ ಸಿಬ್ಬಂದಿ ಕೂಡಲೆ ಸ್ನೇಕ್‌ ಕಿರಣ್‌ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಸ್ನೇಕ್‌ ಕಿರಣ್‌ ಕೊಠಡಿಯೊಂದರಲ್ಲಿ ಸೇರಿದ್ದ ನಾಗರ ಹಾವನ್ನು ರಕ್ಷಣೆ ಮಾಡಿದ್ದಾರೆ. ಇದನ್ನೂ ಓದಿ – SHIMOGA NEWS – ಜಿಲ್ಲೆಯ ಟಾಪ್‌ 10 ಸುದ್ದಿಗಳು, … Read more

ವಿದ್ಯಾರ್ಥಿ ಬ್ಯಾಗಿನಲ್ಲಿ ನಾಗರ ಹಾವು, ಸಹಪಾಠಿ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿತು

020923 Snake Found in school student bag at ripponpete

SHIVAMOGGA LIVE NEWS | 2 SEPTEMBER 2023 RIPPONPETE : ವಿದ್ಯಾರ್ಥಿಯೊಬ್ಬನ ಬ್ಯಾಗಿನಲ್ಲಿ ನಾಗರಹಾವು (Snake) ಪತ್ತೆಯಾಗಿದೆ. ಸಹಪಾಠಿಯ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ. ಹೊಸನಗರ ತಾಲೂಕು ರಿಪ್ಪನ್‌ಪೇಟೆ ಸಮೀಪದ ಬಾಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಘಟನೆ ಸಂಭವಿಸಿದೆ. ತರಗತಿಯಲ್ಲಿ ವಿದ್ಯಾರ್ಥಿ ಭುವನ್‌ ತನ್ನ ಬ್ಯಾಗಿನಿಂದ ಪುಸ್ತಕ ತೆಗೆಯಲು ಜಿಪ್‌ ತೆಗೆದಾಗ ನಾಗರ ಹಾವು ಇರುವುದು ಗೊತ್ತಾಗಿದೆ. ಪಕ್ಕದಲ್ಲಿ ಕುಳಿತಿದ್ದ ಸಹಪಾಠಿ ಮಣಿಕಂಠನಿಗೆ ವಿಚಾರ ತಿಳಿಸಿದ್ದ. ಇದನ್ನೂ ಓದಿ – ಶಿವಮೊಗ್ಗ ವಿಮಾನ ನಿಲ್ದಾಣ ಕುರಿತು … Read more

12 ಅಡಿ ಉದ್ದದ ಕಾಳಿಂಗ ಸರ್ಪಕ್ಕೆ ಶಸ್ತ್ರಚಿಕಿತ್ಸೆ, ನಾಲ್ಕು ದಿನ ಆರೈಕೆ

Operation-for-injured-King-Cobra-at-Kalinga-Foundation-at-Agumbe-Guddekeri

SHIVAMOGGA LIVE | 4 AUGUST 2023 THIRTHAHALLI : ಗಾಯಗೊಂಡಿದ್ದ 12‌ ಅಡಿ ಉದ್ದದ ಕಾಳಿಂಗ ಸರ್ಪವನ್ನು (King Cobra) ರಕ್ಷಿಸಿ, ಶಾಸ್ತ್ರಚಿಕಿತ್ಸೆ ಬಳಿಕ ಕಾಡಿಗೆ ಬಿಡಲಾಗಿದೆ. ಇದರ ವಿಡಿಯೋವನ್ನು ಕಾಳಿಂಗ ಫೌಂಡೇಶನ್‌ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪ್ರಕಟಿಸಿದೆ. ಕಮ್ಮರಡಿಯ ಮನೆಯೊಂದರ ಬಳಿ ಕಾಳಿಂಗ ಸರ್ಪ (King Cobra) ಕಾಣಿಸಿಕೊಂಡಿತ್ತು. ಮಾಹಿತಿ ಲಭಿಸುತ್ತಿದ್ದಂತೆ ಕಾಳಿಂಗ ಫೌಂಡೇಶನ್‌ ಸದಸ್ಯರು ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಆಗ ಕಾಳಿಂಗ ಸರ್ಪ ಗಾಯಗೊಂಡಿರುವ ವಿಚಾರ ಗೊತ್ತಾಗಿದೆ. ಗಾಯಗೊಂಡಿದ್ದ ಕಾಳಿಂಗ ಸರ್ಪ ರಕ್ಷಣೆ … Read more

ವಾಕಿಂಗ್ ಶೂ ಒಳಗೆ ಬುಸುಗುಡುತ್ತಿತ್ತು ನಾಗರ ಹಾವು

Snake-Found-in-Walking-Shoe

ಶಿವಮೊಗ್ಗ |  ವಾಕಿಂಗ್ ಶೂ ಒಳಗೆ ಸೇರಿಕೊಂಡಿದ್ದ ನಾಗರ ಹಾವನ್ನು ಉರಗ ರಕ್ಷಕ ಸ್ನೇಕ್ (SNAKE) ಕಿರಣ್ ಅವರು ರಕ್ಷಣೆ ಮಾಡಿದ್ದಾರೆ. ನಗರದ ಬೊಮ್ಮನಕಟ್ಟೆಯ ಕುಮಾರ್ ಎಂಬುವವರ ಮನೆ ಕಾಂಪೌಂಡ್’ನಲ್ಲಿ ಘಟನೆ ಸಂಭವಿಸಿದೆ. ಮನೆ ಮುಂಭಾಗ ಬಿಟ್ಟಿದ್ದ ವಾಕಿಂಗ್ ಶೂ ಒಳಗೆ ನಾಗರ ಹಾವು ಸೇರಿಕೊಂಡಿತ್ತು. ಇದನ್ನು ಗಮನಿಸಿದ ಮನೆಯವರು ಮತ್ತು ಸ್ಥಳೀಯರು ಸ್ನೇಕ್ ಕಿರಣ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಸ್ನೇಕ್ ಕಿರಣ್ ಅವರು ನಾಗರ ಹಾವನ್ನು ರಕ್ಷಣೆ ಮಾಡಿದ್ದಾರೆ. 3 … Read more

ಶಿವಮೊಗ್ಗ ಜಿಲ್ಲಾಧಿಕಾರಿ ಬಂಗಲೆ ಕಾಂಪೌಂಡ್’ನಲ್ಲಿ ನಾಗರ ಹಾವು

Snake-Kiran-Catches-Snake-at-DC-Bunglow

SHIVAMOGGA LIVE NEWS | COBRA| 08 ಮೇ 2022 ಶಿವಮೊಗ್ಗ ಜಿಲ್ಲಾಧಿಕಾರಿ ಅವರ ಮನೆಯ ಕಾಂಪೌಂಡ್’ನಲ್ಲಿ ನಾಗರಹಾವು ಪ್ರತ್ಯಕ್ಷವಾಗಿದೆ. ಇದನ್ನು ಗಮನಿಸಿದ ಸಹಾಯಕರು ಕೂಡಲೆ ಸ್ನೇಕ್ ಕಿರಣ್ ಅವರಿಗೆ ಕರೆ ಮಾಡಿ ಹಾವನ್ನು ಸೆರೆ ಹಿಡಿಸಿದ್ದಾರೆ. ನೆಹರೂ ಸ್ಟೇಡಿಯಂ ಹಿಂಭಾಗ ಜಿಲ್ಲಾಧಿಕಾರಿ ಅವರ ಸರ್ಕಾರಿ ಬಂಗಲೆ ಇದೆ. ಈ ಬಂಗಲೆಯ ಕಾಂಪೌಂಡ್’ನಲ್ಲಿ ನಾಗರ ಹಾವು ಪ್ರತ್ಯಕ್ಷವಾಗಿದೆ. ಕೂಡಲೆ ಉರಗ ರಕ್ಷಕ ಸ್ನೇಕ್ ಕಿರಣ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ನೇಕ್ ಕಿರಣ್ ಅವರು ನಾಗರ … Read more

ವಿದ್ಯಾನಗರದಲ್ಲಿ ನಾಗರ ಹಾವಿನ ಹೊಟ್ಟೆಯಲ್ಲಿತ್ತು ನಾಯಿ ಮರಿ

snake-eats-dog-at-vidyanagara-Shimoga-Snake-Kiran

SHIVAMOGGA LIVE NEWS | 26 ಮಾರ್ಚ್ 2022 ನಾಯಿ ಮರಿಯನ್ನು ನುಂಗಿದ್ದ ನಾಗರ ಹಾವನ್ನು ಉರಗ ರಕ್ಷಕ ಸ್ನೇಕ್ ಕಿರಣ್ ಅವರು ರಕ್ಷಣೆ ಮಾಡಿದ್ದಾರೆ. ಹಾವು ಹಿಡಿದ ಕೆಲವು ಹೊತ್ತಿನಲ್ಲಿ ನಾಯಿ ಮರಿಯನ್ನು ಹಾವು ಹೊಟ್ಟೆಯಿಂದ ಹೊರಗೆ ಹಾಕಿದೆ. ವಿದ್ಯಾನಗರ ಚಂದ್ರಪ್ಪ ಎಂಬುವವರ ಮನೆ ಬಳಿ ಹಾವು ಕಾಣಿಸಿಕೊಂಡಿತ್ತು. ಸ್ನೇಕ್ ಕಿರಣ್ ಅವರು ಸ್ಥಳಕ್ಕೆ ಬಂದಾಗ ಅದು ನಾಗರ ಹಾವು ಎಂದು ಗೊತ್ತಾಗಿದೆ. ಕಿರಣ್ ಅವರು ಹಾವನ್ನು ರಕ್ಷಣೆ ಮಾಡಿದ್ದು, ಅದರ ಹೊಟ್ಟೆಯ ಭಾಗ ದಪ್ಪ ಆಗಿತ್ತು. … Read more

ಬೈಕ್ ಸೀಟ್ ಕೆಳಗೆ ಬುಸುಗುಡುತ್ತಿತ್ತು ನಾಗರಹಾವು

Snake-Kiran-Catches-cobra-in-bike-at-gondhi-chatnahalli

SHIVAMOGGA LIVE NEWS | 28 ಫೆಬ್ರವರಿ 2022 ಬೈಕ್ ಒಂದರ ಸೀಟಿನ ಅಡಿ ಕುಳಿತು ಬುಸುಗುಡುತ್ತಿದ್ದ ನಾಗರ ಹಾವನ್ನು ಉರಗ ತಜ್ಞ ಸ್ನೇಕ್ ಕಿರಣ್ ರಕ್ಷಣೆ ಮಾಡಿದ್ದಾರೆ. ಶಿವಮೊಗ್ಗದ ಗೋಂದಿ ಚಟ್ನಹಳ್ಳಿಯಲ್ಲಿ ಕಳೆದ ರಾತ್ರಿ ಘಟನೆ ಸಂಭವಿಸಿದೆ. ಸುರೇಶ್ ಎಂಬುವವರಿಗೆ ಸೇರಿದ ಸ್ಟಾರ್ ಸಿಟಿ ಬೈಕ್’ನ ಸೀಟ್ ಕೆಳಗೆ ನಾಗರ ಹಾವು ಸೇರಿಕೊಂಡಿತ್ತು. ಇದು ಗೊತ್ತಾಗುತ್ತಲೆ ಸುರೇಶ್ ಅವರು ಸ್ನೇಕ್ ಕಿರಣ್ ಅವರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಸ್ನೇಕ್ ಕಿರಣ್ ಅವರು ಬೈಕ್ ಸೀಟಿನ ಕೆಳಗೆ … Read more

ಬಾತ್ ರೂಮ್ ಪೈಪ್ ಒಳಗಿಂದ ಹೆಡೆ ಎತ್ತಿದ ನಾಗರ ಹಾವು

snake kiran rescues cobra

ಶಿವಮೊಗ್ಗದ ಲೈವ್.ಕಾಂ | SHIMOGA NEWS | 1 ಫೆಬ್ರವರಿ 2022 ಮನೆಯೊಂದರ ಬಾತ್ ರೂಮ್ ಪೈಪ್ ಒಳಗೆ ಸೇರಿದ್ದ ನಾಗರ ಹಾವನ್ನು ಉರಗ ರಕ್ಷಕ ಸ್ನೇಕ್ ಕಿರಣ್ ಅವರು ಸೆರೆ ಹಿಡಿದಿದ್ದಾರೆ. ಶಿವಮೊಗ್ಗದ ಊರುಗಡೂರು ಸಮೀಪದ ಮದಾರಿಪಾಳ್ಯದ ಮೊಹಮದ್ ಜಬೀವುಲ್ಲಾ ಎಂಬುವವರ ಮನೆಯ ಬಾತ್ ರೂಮ್ ಪೈಪ್ ಒಳಗೆ ನಾಗರ ಹಾವು ಸೇರಿತ್ತು. ಇಡೀ ದಿನ ಕಾದು ರಾತ್ರಿ ಹೊತ್ತಿಗೆ ರಕ್ಷಣೆ ಮಾಡಿ, ಕಾಡಿಗೆ ಬಿಡಲಾಯಿತು. ಜಬೀವುಲ್ಲಾ ಅವರ ಮನೆಯ ಬಾತ್ ರೂಮ್ ಪೈಪ್ ಒಳಗೆ … Read more