ಶಿವಮೊಗ್ಗದಲ್ಲಿ ಕಾಲೇಜಿನ ಕಿಟಕಿ ಮುರಿದು ಹಣ ಕಳವು | ಪಿ.ಜಿಯಲ್ಲಿ ಯುವತಿ ಆತ್ಮಹತ್ಯೆ | ಕಾಶಿಪುರದಲ್ಲಿ ಪೊಲೀಸ್ ದಾಳಿ
SHIVAMOGGA LIVE NEWS | 22 MARCH 2024 ಮಾಹಿಳಾ ಪಿ.ಜಿಯಲ್ಲಿ ನೇಣು ಬಿಗಿದು ಯುವತಿ ಸಾವು SHIMOGA : ಮಹಿಳಾ ಪಿ.ಜಿಯಲ್ಲಿ ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಪಿ.ಜಿಯಲ್ಲಿ ಘಟನೆ ಸಂಭವಿಸಿದೆ. ಮಾಲಾ (26) ಮೃತ ಯುವತಿ. ಪಿ.ಜಿಯ ತನ್ನ ಕೊಠಡಿಯಲ್ಲಿ ಬಟ್ಟೆಯಿಂದ ನೇಣು ಬಿಗಿದುಕೊಂಡಿದ್ದಾಳೆ. ಮನು ಕುಮಾರ್ ಎಂಬಾತ ಕಿರುಕುಳ ನೀಡುತ್ತಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಿ ಪ್ರಕರಣ ದಾಖಲಾಗಿದೆ. ಕಾಶಿಪುರದಲ್ಲಿ ಪೊಲೀಸ್ … Read more