SHIMOGA | ಶಿವಮೊಗ್ಗ ಕಮಿಷನರ್’ಗೆ ಬಿತ್ತು 50 ಸಾವಿರ ದಂಡ, ಆರು ವಾರದಲ್ಲಿ ಕಟ್ಟದಿದ್ದರೆ ಶೇ.10 ಹೆಚ್ಚಳ, ಕಾರಣವೇನು ಗೊತ್ತಾ?
ಶಿವಮೊಗ್ಗ ಲೈವ್.ಕಾಂ | SHIMOGA | 07 ಡಿಸೆಂಬರ್ 2019 ಶಿವಮೊಗ್ಗ ಮಹಾನಗರ ಪಾಲಿಕೆಯ ಹಿಂದಿನ ಕಮಿಷನರ್ ಚಾರುಲತಾ ಸೋಮಲ್ ಅವರು ಸೇವಾ ನ್ಯೂನ್ಯತೆ ಎಸಗಿದ್ದು, 50 ಸಾವಿರ ರೂ. ಪರಿಹಾರ ನೀಡಬೇಕು ಅಂತಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ ಆದೇಶ ನೀಡಿದೆ. ಸೇವಾ ನ್ಯೂನತೆ ಏನು? ಆಲ್ಕೊಳ ಗ್ರಾಮದ ಬಡಾವಣೆಯಲ್ಲಿರುವ ನಿವಾಸಿ ರಾಜು ಎಂಬುವವರಿಂದ ಕಸ ಸಂಗ್ರಹಕ್ಕಾಗಿ ಪಾಲಿಕೆ ವತಿಯಿಂದ ಹಣ ವಸೂಲಿ ಮಾಡಲಾಗಿದೆ. 2016, 2017ರಲ್ಲಿ ವಾರ್ಷಿಕ 600 ರೂ. ಮತ್ತು 2019ರ ಸಾಲಿಗೆ … Read more