ಶಿವಮೊಗ್ಗದ ಎಲೆಕ್ಟ್ರಿಕ್ ಅಂಗಡಿಗೆ ದಂಡ ವಿಧಿಸಿದ ಕೋರ್ಟ್, ಕಾರಣವೇನು?
SHIVAMOGGA LIVE NEWS | 1 NOVEMBER 2023 SHIMOGA : ಚೆಕ್ ಮೂಲಕ ಎರಡು ಲಕ್ಷ ರೂ. ಹಣ ಪಾವತಿಸಿದ್ದರೂ ಸಾಮಗ್ರಿ ಒದಗಿಸಲು ವಿಫಲವಾದ ಶಿವಮೊಗ್ಗದ ಎಲೆಕ್ಟ್ರಿಕ್ ಅಂಗಡಿಯೊಂದರ ಮಾಲೀಕರಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ದಂಡ (fine) ವಿಧಿಸಿದೆ. ಹೊಸೂರು ಗ್ರಾಮದ ಕೆ.ಪಿ.ಶಾಂತಕುಮಾರ್ ಎಂಬುವವರು ತಮ್ಮ ಜಮೀನಿನಲ್ಲಿ ಬೋರ್‌ವೆಲ್ ತೆಗೆಸಲು ಸಾಮಗ್ರಿಗಳ ಖರೀದಿಗೆ ಅಂಬಾ ಭವಾನಿ ಎಲೆಕ್ಟ್ರಿಕ್ಸ್ ಎಂಬ ಮಳಿಗೆಗೆ ಎರಡು ಲಕ್ಷ ರೂ. ಚೆಕ್ ನೀಡಿದ್ದರು. 2020ರ ಜೂನ್ 11ರಂದು ಅಂಗಡಿಯವರು ಚೆಕ್ … Read more