ಶಿವಮೊಗ್ಗ ಟ್ರಾಫಿಕ್‌ ಪೊಲೀಸರ ಕಾರ್ಯಾಚರಣೆ, ನಾಲ್ವರ ಡ್ರೈವಿಂಗ್‌ ಲೈಸೆನ್ಸ್‌ ಅಮಾನತು, ಕಾರಣವೇನು?

Traffic-Police-General-image

ಶಿವಮೊಗ್ಗ: ವೀಕೆಂಡ್‌ನಲ್ಲಿ ದಿಢೀರ್‌ ಕಾರ್ಯಾಚರಣೆ ಮಾಡಿದ ಶಿವಮೊಗ್ಗ ಸಂಚಾರ ಪೊಲೀಸರು ಮದ್ಯ ಸೇವಿಸಿ ವಾಹನ ಚಾಲನೆ ಮಾಡುವವರ ವಿರುದ್ಧ ದಂಡ ವಿಧಿಸಿದ್ದಾರೆ. ಕೆಲವರ ಡ್ರೈವಿಂಗ್‌ ಲೈಸೆನ್ಸ್‌ (Driving License) ಅಮಾನತು ಮಾಡಿಸಿದ್ದಾರೆ. ಕಳೆದ ಶನಿವಾರ ಮತ್ತು ಭಾನುವಾರ ಸಂಚಾರ ಠಾಣೆ ಪೊಲೀಸರು ದಿಢೀರ್‌ ಕಾರ್ಯಾಚರಣೆ ನಡೆಸಿ ಡ್ರಂಕ್‌ ಅಂಡ್‌ ಡ್ರೈವ್‌ ತಪಾಸಣೆ ನಡೆಸಿದರು. ನಗರದಲ್ಲಿ 12 ಪ್ರಕರಣ ದಾಖಲಿಸಿದ್ದು ಈ ಪೈಕಿ 11 ವಾಹನ ಚಾಲಕರು ನ್ಯಾಯಾಲಯಕ್ಕೆ ₹1,16,500 ದಂಡ ಪಾವತಿಸಿದ್ದಾರೆ. ಇನ್ನು, ನಾಲ್ವರು ವಾಹನ ಚಾಲಕರ … Read more

ಶಿವಮೊಗ್ಗದ ವಾಹನ ಸವಾರರೆ ಹುಷಾರ್‌, ಅತಿ ವೇಗದ ಬೈಕ್‌ ಚಾಲನೆಗೆ ದಾಖಲಾಯ್ತು ಮೊದಲ ಎಫ್‌ಐಆರ್‌

Sagara-Road-Gadikoppa-Shimoga-city

SHIMOGA, 4 AUGUST 2024 : ನಿಗದಿಗಿಂತಲು ವೇಗವಾಗಿ (Speed) ವಾಹನ ಚಲಾಯಿಸುವವರ ವಿರುದ್ಧ ಎಫ್‌ಐಆರ್‌ ದಾಖಲು ಮಾಡಲಾಗುತ್ತಿದೆ. ಶಿವಮೊಗ್ಗ ನಗರದಲ್ಲಿ ವಾಹನ ಸವಾರನೊಬ್ಬನ ವಿರುದ್ಧ ಮೊದಲ ಎಫ್‌ಐಆರ್‌ ದಾಖಲಾಗಿದೆ. 83 ಕಿ.ಮೀ ಸ್ಪೀಡ್‌ನಲ್ಲಿ ಬಂದ ಬೈಕ್‌ ಶಿವಮೊಗ್ಗ – ಸಾಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಗಾಡಿಕೊಪ್ಪದ ಸೇತುವೆ ಸಮೀಪ ಬೈಕ್‌ ಒಂದು 83 ಕಿ.ಮೀ ವೇಗದಲ್ಲಿ ಸಂಚರಿಸಿದೆ. ಅಲ್ಲದೆ ಬೈಕ್‌ನಲ್ಲಿ ಸವಾರ ಸೇರಿ ಮೂರು ಸಂಚರಿಸುತ್ತಿದ್ದರು. ನಂಜಪ್ಪ ಲೈಫ್‌ ಕೇರ್‌ ಆಸ್ಪತ್ರೆ ಸಮೀಪ ಇರುವ ಸ್ಮಾರ್ಟ್‌ ಸಿಟಿ … Read more

ಖಚಿತ ಮಾಹಿತಿ ಮೇರೆಗೆ ಸಾಗರದಲ್ಲಿ ಪೊಲೀಸರ ದಾಳಿ, ಮಾಲು ಸಹಿತ ಮೂವರು ಅರೆಸ್ಟ್‌

Police-raid-at-sagara-three-arrested.

SHIVAMOGGA LIVE NEWS | 18 JUNE 2024 SAGARA : ಗಾಂಜಾ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಸಾಗರ ಪೊಲೀಸರು ದಾಳಿ (Raid) ನಡೆಸಿ ಮಾಲು ಸಹಿತ ಮೂವರನ್ನು ಬಂಧಿಸಿದ್ದಾರೆ. ಸಾಗರ ಪಟ್ಟಣದ ಎಳ್ಳಾರೆ ಕ್ರಾಸ್‌ ಬಳಿ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸ್‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸಾಗರ ತಾಲೂಕು ಕಟ್ಟಿನಕಾರು ಗ್ರಾಮದ ರಾಘವೇಂದ್ರ, ಹೊಸೂರು ಮರಾಠಿ ಗ್ರಾಮದ ರಮೇಶ್‌, ಕದರೂರು ಗ್ರಾಮದ ಪ್ರವೀಣ್‌ ಬಂಧಿತರು. ಇವರಿಂದ 23 ಸಾವಿರ ರೂ. … Read more

ಸರ್ಕಲ್‌ನಲ್ಲಿ ರಾಶಿ ರಾಶಿ ಹಾಫ್‌ ಹೆಲ್ಮೆಟ್‌, ಕರ್ಕಶ ಶಬ್ದದ ಸೈಲೆನ್ಸರ್‌ಗಳ ಮೇಲೆ ರೋಲರ್‌ ಹತ್ತಿಸಿದ ಶಿವಮೊಗ್ಗ ಪೊಲೀಸ್‌

Shimoga-Police-smashes-half-helmets-and-default-silencers

SHIVAMOGGA LIVE NEWS | 1 FEBRUARY 2024 SHIMOGA : ಕರ್ಕಶ ಶಬ್ದ ಮಾಡುವ ಸೈಲೆನ್ಸರ್‌ಗಳು ಮತ್ತು ಹಾಫ್‌ ಹೆಲ್ಮೆಟ್‌ಗಳ ಮೇಲೆ ಸಂಚಾರ ಠಾಣೆ ಪೊಲೀಸರು ರೋಡ್‌ ರೋಲರ್‌ ಹರಿಸಿ ನಾಶ ಪಡಿಸಿದರು. ಸಾರ್ವಜನಿಕರಿಗೆ ಇವುಗಳ ಕುರಿತು ಜಾಗೃತಿ ಮೂಡಿಸುವ ಹಿನ್ನೆಲೆ ಗೋಪಿ ಸರ್ಕಲ್‌ನಲ್ಲಿ ರೋಡ್‌ ರೋಲರ್‌ ಹತ್ತಿಸಿ ನಾಶಪಡಿಸಲಾಯಿತು. ಇದನ್ನೂ ಓದಿ – ಭದ್ರಾ ಡ್ಯಾಂನಿಂದ ನದಿಗೆ ನೀರು ಹರಿಸಲು ದಿನಾಂಕ ಫಿಕ್ಸ್‌, ನೀರು ಬಿಡಲು ಇದೆ 2 ಕಾರಣ, ಎಷ್ಟು ಕ್ಯೂಸೆಕ್‌ ಬಿಡಲಾಗುತ್ತೆ? ಸುಮಾರು … Read more

ಶಿವಮೊಗ್ಗದಲ್ಲಿ ದನ ಮೇಯಿಸುತ್ತಿದ್ದವನ ಮೇಲೆ ಆರು ದುಷ್ಕರ್ಮಿಗಳಿಂದ ದಾಳಿ

Crime-News-General-Image

SHIVAMOGGA LIVE NEWS | 25 DECEMBER 2023 SHIMOGA : ದನ ಮೇಯಿಸಲು ಹೋಗಿದ್ದ ವ್ಯಕ್ತಿ ಮೇಲೆ ಆರು ಮಂದಿ ದಾಳಿ ನಡೆಸಿ ಮೊಬೈಲ್‌ ಕಸಿದುಕೊಂಡು ಪರಾರಿಯಾಗಿದ್ದಾರೆ. ಈ ವೇಳೆ ಆತನ ಮೇಲೆ ಹಲ್ಲೆ ನಡೆಸಿದ್ದು, ಮೆಗ್ಗಾನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಡಿ.22ರಂದು ಸಂಜೆ ನದೀಮ್‌ ಅಹಮದ್‌ ಎಂಬುವವರು ಸೋಮಿನಕೊಪ್ಪದ ಜಮೀನು ಒಂದರಲ್ಲಿ ದನ ಮೇಯಿಸುತ್ತಿದ್ದರು. ಈ ಸಂದರ್ಭ ಸ್ಪ್ಲೆಂಡರ್‌ ಬೈಕ್‌ ಮತ್ತು ಟಿವಿಎಸ್‌ ಎಕ್ಸ್‌ಎಲ್‌ನಲ್ಲಿ ಆರು ಮಂದಿ ಆಗಮಿಸಿದ್ದು, ನದೀಮ್‌ ಅಹಮದ್‌ ಬಳಿ ಬಂದಿದ್ದಾರೆ. … Read more

ಮಹಿಳೆಯರೆ ಹುಷಾರ್, ಶಿವಮೊಗ್ಗದಲ್ಲಿ 2 ತಿಂಗಳಲ್ಲಿ 3 ಕೇಸ್, ಏನಿದು ಪ್ರಕರಣ? ಹೇಗೆ ನಡೆಯುತ್ತಿದೆ ದುಷ್ಕೃತ್ಯ?

crime name image

SHIVAMOGGA LIVE NEWS | 16 JANUARY 2023 SHIMOGA : ನಗರದಲ್ಲಿ ನಕಲಿ ಪೊಲೀಸರ ಹಾವಳಿ ಹೆಚ್ಚಾಗಿದೆ. ಮಹಿಳೆಯರನ್ನೆ ಟಾರ್ಗೆಟ್ (target women) ಮಾಡಿಕೊಂಡು ಅವರ ಚಿನ್ನದ ಸರಗಳನ್ನು ಲಪಟಾಯಿಸುತ್ತಿದ್ದಾರೆ. ಎಲ್ಲೆಲ್ಲಿ ಏನೇನಾಗಿದೆ? ನಕಲಿ ಪೊಲೀಸ್ ಹಾವಳಿ ಶಿವಮೊಗ್ಗ ನಗರದಲ್ಲಿ ನಕಲಿ ಪೊಲೀಸರ ಹಾವಳಿ ಹೆಚ್ಚಾಗಿದೆ. ಕಳೆದ 2 ತಿಂಗಳಲ್ಲಿ ನಾಲ್ಕು ಕಡೆ ಒಂಟಿ ಮಹಿಳೆಯರನ್ನು ಟಾರ್ಗೆಟ್ (target women) ಮಾಡಿದ್ದಾರೆ. 3 ಪ್ರಕರಣದಲ್ಲಿ ಮಹಿಳೆಯರ ಸರ, ಬಳೆಗಳನ್ನು ಲಪಟಾಯಿಸಲಾಗಿದೆ. ಕೋಟೆ ಠಾಣೆಯಲ್ಲಿ ಒಂದು, ದೊಡ್ಡಪೇಟೆ … Read more

ಶಿವಮೊಗ್ಗ ಗಾರ್ಡನ್ ಏರಿಯಾದಲ್ಲಿ ಪೊಲೀಸ್ ದಾಳಿ, ಇಬ್ಬರು ಅರೆಸ್ಟ್

Police-General-Image

SHIVAMOGGA LIVE NEWS | 26 DECEMBER 2022 ಶಿವಮೊಗ್ಗ : ಗಾಂಜಾ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ (cops raid) ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇವರಿಂದ ಗಾಂಜಾ, ನಗದು ಮತ್ತು ಮೊಬೈಲ್ ಫೋನುಗಳನ್ನು ವಶಕ್ಕೆ ಪಡೆಯಲಾಗಿದೆ. ಶಿವಮೊಗ್ಗದ ಗಾರ್ಡನ್ ಏರಿಯಾದಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ (cops raid) ನಡೆಸಿದ್ದಾರೆ. ಈ ವೇಳೆ ನಿಖಿಲ್ ಮತ್ತು ಭರತ್ ಎಂಬುವವರನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಯಿತು. … Read more

ಶಿವಮೊಗ್ಗದಲ್ಲಿ ರಾಶಿ ರಾಶಿ ಸೈಲೆನ್ಸರ್ ಗಳನ್ನು ರಸ್ತೆ ಮೇಲಿಟ್ಟು ಬುಲ್ಡೋಜರ್ ಹತ್ತಿಸಿದ ಪೊಲೀಸರು

Buldozer-on-modified-bike-silencers

SHIVAMOGGA LIVE NEWS | 23 DECEMBER 2022 ಶಿವಮೊಗ್ಗ : ಕರ್ಕಶ ಶಬ್ದ ಮಾಡುವ ಸೈಲೆನ್ಸರ್ ಗಳನ್ನು ಶಿವಮೊಗ್ಗದ ರಸ್ತೆ ಮೇಲಿಟ್ಟು ಪೊಲೀಸರು ಬುಲ್ಡೋಜರ್ ಹತ್ತಿಸಿದರು. ಇನ್ಮುಂದೆ ಈ ರೀತಿಯ ಸೈಲೆನ್ಸರ್ ಬಳಕೆ ಮಾಡುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ. ಶಿವಮೊಗ್ಗದ ಶಿವಪ್ಪನಾಯಕ ಪ್ರತಿಮೆ ಮುಂಭಾಗ ಕರ್ಕಶ ಶಬ್ದ ಮಾಡುವ ಸೈಲೆನ್ಸರ್ ಗಳನ್ನು (bike silencer) ನಾಶಪಡಿಸಲಾಯಿತು. ಸಾರ್ವಜನಿಕವಾಗಿ ಸೈಲೆನ್ಸರ್ ನಾಶ ಪಡಿಸಿ ಜಾಗೃತಿ ಮೂಡಿಸಲಾಯಿತು. ಸಾಲಾಗಿ ಜೋಡಿಸಿ ಬುಲ್ಡೋಜರ್ ಹತ್ತಿಸಿದರು … Read more

ಗಡಿಪಾರು ನೊಟೀಸ್, ವಿಷ ಸೇವಿಸಿದ್ದ ‘ಕೋಬ್ರಾ’ ಆಸ್ಪತ್ರೆಯಲ್ಲಿ ಸಾವು

Suhail-Aliyas-Cobra-Dies-in-Mangalore

SHIVAMOGGA LIVE NEWS | 4 DECEMBER 2022 ತೀರ್ಥಹಳ್ಳಿ : ಗಡಿಪಾರು ಆದೇಶಕ್ಕೆ ಹೆದರಿ ವಿಷ ಸೇವಿಸಿದ್ದ ರೌಡಿ ಶೀಟರ್ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಮಂಗಳೂರಿನ ಯೆನಪೋಯ ಆಸ್ಪತ್ರೆಯಲ್ಲಿ ರೌಡಿ ಸುಹೇಲ್ ಕೋಬ್ರಾ (cobra dies) ಕೊನೆಯುಸಿರೆಳೆದಿದ್ದಾನೆ. ತೀರ್ಥಹಳ್ಳಿಯ ಸುಹೇಲ್ ಕೋಬ್ರಾ ನ.28ರಂದು ವಿಷ ಸೇವಿಸಿದ್ದ. ಇಲ್ಲಿನ ಜೆ.ಸಿ.ಆಸ್ಪತ್ರೆಯಲ್ಲಿ ಆತನಿಗೆ ಚಿಕಿತ್ಸೆ ಕೊಡಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ಮಂಗಳೂರಿನ ಯೆನಪೋಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಸುಹೇಲ್ ಕೋಬ್ರಾ … Read more

ಬೆಳಗಿನ ಜಾವ ಪೊಲೀಸರನ್ನು ಕಂಡು ಎಸ್ಕೇಪ್ ಆಗಲು ಯತ್ನ, ಮೂವರ ವಿರುದ್ಧ ಕೇಸ್

Arrest News Graphics

ಶಿವಮೊಗ್ಗ | ಗಸ್ತು ತಿರುಗುತ್ತಿದ್ದ ಪೊಲೀಸರನ್ನು (POLICE) ಕಂಡು ಓಡಲು ಯತ್ನಿಸಿದ ಮೂವರನ್ನು ವಶಕ್ಕೆ ಪಡೆದು ವಿಚಾರಣೆ (INVESTIGATION) ನಡೆಸಿ, ಪ್ರಕರಣ ದಾಖಲು ಮಾಡಲಾಗಿದೆ. ಓಂಕಾರ್ (43), ಜಗದೀಶ್ (32) ಮತ್ತು ಶಂಕರ ನಾಯ್ಕ್ (31) ಎಂಬುವವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಬಸವನಗಂಗೂರು (BASAVANAGANGUR) ಗ್ರಾಮದ ಬಳಿ ವಿನೋಬನಗರ ಠಾಣೆ (VINOBANAGARA POLICE STATION) ಪಿಎಸ್ಐ ಮಂಜುನಾಥ್ ಮತ್ತು ಸಿಬ್ಬಂದಿ ಗಸ್ತು ತಿರುಗುತ್ತಿದ್ದರು. ಬೆಳಗಿನ ಜಾವ ಗಸ್ತು ಮಾಡುತ್ತಿದ್ದ ಸಂದರ್ಭ ಪೆಟ್ಟಿಗೆ ಅಂಗಡಿಯೊಂದರ … Read more