ಶಿವಮೊಗ್ಗದ ಮೂವರಿಗೆ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ, ಯಾರಿಗೆ, ಯಾವ ಮಂಡಳಿ? ಇಲ್ಲಿದೆ ಲಿಸ್ಟ್
SHIVAMOGGA LIVE NEWS | 28 FEBRUARY 2024 POLITICS : ಲೋಕಸಭೆ ಚುನಾವಣೆ ಹೊಸ್ತಿಲಲ್ಲೆ ಸರ್ಕಾರ ಕಾರ್ಯಕರ್ತರಿಗೆ ಅಧಿಕಾರ ಹಂಚಿಕೆ ಮಾಡಿದೆ. ಬಾಕಿ ಉಳಿದಿದ್ದ 44 ನಿಗಮ, ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಿಸಿದೆ. ಈ ಪೈಕಿ ಶಿವಮೊಗ್ಗ ಜಿಲ್ಲೆಯ ಮೂವರಿಗೆ ನಿಗಮ, ಮಂಡಳಿಗಳಿಗು ಅಧ್ಯಕ್ಷ ಸ್ಥಾನ ದೊರೆತಿದೆ. ಯಾರಿಗೆ, ಯಾವ ನಿಗಮ, ಮಂಡಳಿ? ಜಿ.ಪಲ್ಲವಿ – ಕರ್ನಾಟಕ ರಾಜ್ಯ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಆರ್.ಎಂ.ಮಂಜುನಾಥಗೌಡ – ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ … Read more