ಶಿವಮೊಗ್ಗದಲ್ಲಿ ಕೋವಿಶೀಲ್ಡ್ ಕೊರತೆ, ಲಸಿಕೆ ಹಾಕಿಸಿಕೊಳ್ಳಲು ಬಂದವರಿಗೆ ನಿರಾಸೆ

shivamogga graphics map

ಶಿವಮೊಗ್ಗ ಲೈವ್.ಕಾಂ | SHIMOGA NEWS | 16 APRIL 2021 ಲಸಿಕೆ ಹಾಕಿಸಿಕೊಳ್ಳಲು ಆಯುರ್ವೇದ ಕಾಲೇಜಿಗೆ ಬಂದಿದ್ದ ಹಿರಿಯ ನಾಗರಿಕರು ಕೋವಿಶೀಲ್ಡ್ ಕೊರತೆಯಿಂದಾಗಿ ಹಿಂತಿರುಗುವಂತಾಗಿದೆ. ಎರಡನೆ ಡೋಸೆಜ್ ಪಡೆಯಲು ಹಲವು ಹಿರಿಯ ನಾಗರಿಕರು ಆಯುರ್ವೇದ ಕಾಲೇಜಿಗೆ ಬಂದಿದ್ದರು. ಪ್ರತಿದಿನ ಏಳು ಸಾವಿರ ಲಸಿಕೆ ನೀಡಬೇಕಾಗಿದೆ. ಆದರೆ ಜಿಲ್ಲೆಗೆ ಪೂರೈಕೆಯಾಗಿರುವ ಲಸಿಕೆ ಕಡಿಮೆ ಇದೆ. ಇದರಿಂದ ಕೊರತೆ ಉಂಟಾಗಿದೆ. ಹಾಗಾಗಿ ಕೋವಿಶೀಲ್ಡ್ ಲಸಿಕೆ ಪಡೆಯಲು ಬಂದವರು ಹಿಂತಿರುಗಿದ್ದು, ಮತ್ತೊಂದು ದಿನ ಬರುವಂತೆ ಸೂಚಿಸಲಾಗಿದೆ. ಸದ್ಯದಲ್ಲೇ ಮೂರು ಸಾವಿರ … Read more