ನೆಹರು ಸ್ಟೇಡಿಯಂನಲ್ಲಿ ದಸರಾ ಕ್ರೀಡಾಕೂಟ, 40 ಮಂದಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

taluk-level-Dasara-Sports-in-Shimoga.

SHIVAMOGGA LIVE NEWS | 24 SEPTEMBER 2023 SHIMOGA : ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನೆಹರು ಕ್ರೀಡಾಂಗಣದಲ್ಲಿ ಶಿವಮೊಗ್ಗ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ (Dasara Sports) ಆಯೋಜಿಸಲಾಗಿತ್ತು. 40ಕ್ಕೂ ಹೆಚ್ಚು ಸ್ಪರ್ಧಿಗಳು ಆ.3ರಂದು ನಡೆಯಲಿರುವ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಶಿವಮೊಗ್ಗ ತಾಲೂಕಿನ 950ಕ್ಕೂ ಹೆಚ್ಚು ಯುವಕ, ಯುವತಿಯರು ಮತ್ತು ಕ್ರೀಡಾಪಟುಗಳು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಅಥ್ಲೆಟಿಕ್ಸ್‌, ಕೋಕೊ, ಕಬಡ್ಡಿ, ವಾಲಿಬಾಲ್‌, ಫುಟ್‌ಬಾಲ್‌, ಥ್ರೋ ಬಾಲ್‌, ಜಾವಲಿನ್‌ ಎಸೆತ ಸೇರಿದಂತೆ … Read more