ಶಿವಮೊಗ್ಗ ಸಿಟಿಯಲ್ಲಿ 103 ಕೆ.ಜಿ. ಜಿಂಕೆ ಮಾಂಸ ಸಾಗಣೆ ಮಾಡುತ್ತಿದ್ದ ಜಿಂಕೆ ಮಂಜ ಅರೆಸ್ಟ್, ಆಟೋ ಸೀಜ್

070920 Deer Hunters Arrested By Tunga Nagara Police 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 7 ಸೆಪ್ಟಂಬರ್ 2020 ಜಿಂಕೆ ಮಾಂಸ ಮಾರಾಟಕ್ಕೆ ಆಟೋದಲ್ಲಿ ಸಾಗಿಸುತ್ತಿದ್ದ ಇಬ್ಬರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಅರಣ್ಯ ಇಲಾಖೆ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಇವರನ್ನು ಬಂಧಿಸಿದ್ದಾರೆ. ಶಿವಮೊಗ್ಗ ಶ್ರೀರಾಮಪುರದ ಮಂಜುನಾಥ ಅಲಿಯಾಸ್ ಜಿಂಕೆ ಮಂಜ (30), ಮಲ್ಲಿಗೇನಹಳ್ಳಿಯ ಉಮೇಶ್ ನಾಯ್ಕ (32) ಬಂಧಿತರು. ಇವರಿಂದ 103 ಕೆ.ಜಿ. ಜಿಂಕೆ ಮಾಂಸವನ್ನು ವಶಕ್ಕೆ ಪಡೆಯಲಾಗಿದೆ. ಮಾರಾಟ ಮಾಡಲು ಆಟೋದಲ್ಲಿ ಜಿಂಕೆ ಮಾಂಸವನ್ನು ಸಾಗಣೆ ಮಾಡುತ್ತಿದ್ದರು. ಆಟೋ ಮತ್ತು … Read more