ಶಿವಮೊಗ್ಗ ಜಿಲ್ಲೆಯಾದ್ಯಂತ ದಿಢೀರ್‌ ಏರಿಯಾ ಡಾಮಿನೇಷನ್‌ ಗಸ್ತು, 33 ಕೇಸ್‌ ದಾಖಲು, ಎಲ್ಲೆಲ್ಲಿ ನಡೆಯಿತು ಗಸ್ತು?

Area-Domination-Patrolling-by-police-in-Shimoga-district

SHIVAMOGGA LIVE NEWS | 4 FEBRUARY 2024 SHIMOGA : ಜಿಲ್ಲೆಯ ವಿವಿಧೆಡೆ ಶನಿವಾರ ರಾತ್ರಿ ಪೊಲೀಸರು ವಿಶೇಷ ಗಸ್ತು ಮತ್ತು ಏರಿಯಾ ಡಾಮಿನೇಷನ್‌ ನಡೆಸಿ 33 ಪ್ರಕರಣಗಳನ್ನು ದಾಖಲು ಮಾಡಿದ್ದಾರೆ. ಎಲ್ಲೆಲ್ಲಿ ನಡೆಯಿತು ವಿಶೇಷ ಗಸ್ತು? ಶಿವಮೊಗ್ಗದ ಎಂಕೆಕೆ ರಸ್ತೆ, ಕೆ ಆರ್ ಪುರಂ, ಸಂಗೊಳ್ಳಿ ರಾಯಣ್ಣ ವೃತ್ತ, ಲಷ್ಕರ್ ಮೊಹಲ್ಲಾ, ಜಟ್ ಪಟ್ ನಗರ, ಬೆಂಕಿ ನಗರ, ರಾಗಿಗುಡ್ಡ, ಭದ್ರಾವತಿಯ ಜನ್ನಾಪುರ, ಕಮರ್ಷಿಯಲ್ ಸ್ಟ್ರೀಟ್, ಗಾಂಧಿ ವೃತ್ತ, ಕೋಡಿಹಳ್ಳಿ, ಶಿಕಾರಿಪುರದ ತೇರು ಬೀದಿ, … Read more

ಶಿವಮೊಗ್ಗ, ಭದ್ರಾವತಿಯಲ್ಲಿ ಪೊಲೀಸರಿಂದ ರಾತ್ರಿ ದಿಢೀರ್‌ ಏರಿಯಾ ಡಾಮಿನೇಷನ್‌ ಗಸ್ತು, ಹಲವರು ವಶಕ್ಕೆ

Area-Domination-by-Police-in-Shimoga-and-Bhadravathi

SHIVAMOGGA LIVE NEWS | 18 AUGUST 2023 SHIMOGA : ದಿಢೀರ್‌ ಏರಿಯಾ ಡಾಮಿನೇಷನ್‌ (Area Domination) ವಿಶೇಷ ಗಸ್ತು (Patrol) ನಡೆಸಿದ ಪೊಲೀಸರು ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ (Bhadravathi) ಹಲವರನ್ನು ವಶಕ್ಕೆ ಪಡೆದು 105 ಲಘು ಪ್ರಕರಣ ದಾಖಲು ಮಾಡಿದ್ದಾರೆ. ಇದೇ ವೇಳೆ ಗಾಂಜಾ ಸೇವನೆ ಮಾಡಿರುವ ಐವರು ಪತ್ತೆಯಾಗಿದ್ದಾರೆ. ಶಿವಮೊಗ್ಗ – ಎ ಮತ್ತು ಬಿ, ಭದ್ರಾವತಿ ಉಪ ವಿಭಾಗಗಳಲ್ಲಿ ಪೊಲೀಸ್‌ ಇಲಾಖೆ ವತಿಯಿಂದ ದಿಢೀರ್‌ ಏರಿಯಾ ಡಾಮಿನೇಷನ್‌ ವಿಶೇಷ ಗಸ್ತು ನಡೆಸಲಾಯಿತು. … Read more