ʼಬಿಜೆಪಿ ಪಟ್ಟಿಯಲ್ಲಿ ಸೋಷಿಯಲ್‌ ಇಂಜಿನಿಯರಿಂಗ್‌ಗೆ ಅದ್ಯತೆ, ಸದ್ಯದಲ್ಲೇ ಬಿಡುಗಡೆʼ

Dr-CS-Ashwatha-Narayan-in-Shimoga-BJP-IT-Cell

SHIVAMOGGA LIVE NEWS | 8 APRIL 2023 SHIMOGA : ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ಮೊದಲ ಸಭೆಯಲ್ಲೇ ಶೇ.80ರಷ್ಟು ಅಭ್ಯರ್ಥಿಗಳ ಆಯ್ಕೆ ಪೂರ್ಣಗೊಂಡಿದೆ. ಸೋಷಿಯಲ್‌ ಇಂಜಿನಿಯರಿಂಗ್‌ಗೆ (Engineering) ಬಿಜೆಪಿ ಅದ್ಯತೆ ನೀಡಲಿದೆ. ಈ ಹಿನ್ನಲೆಯಲ್ಲಿ ಚರ್ಚೆಗಳು ನಡೆಯುತ್ತಿವೆ ಎಂದು ಉನ್ನತ ಶಿಕ್ಷಣ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಡಾ. ಅಶ್ವಥನಾರಾಯಣ್‌ ಅವರು ತಿಳಿಸಿದರು. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಅಶ್ವಥ ನಾರಾಯಣ ಅವರು, ಕೆಲವು ಕ್ಷೇತ್ರಗಳಿಗೆ ಸೂಕ್ಷ್ಮತೆ ಮತ್ತು ಹೆಚ್ಚು ಗಮನ ವಹಿಸಬೇಕಿದೆ. ಆಕಾಂಕ್ಷಿಗಳನ್ನು … Read more