ಲಾಕ್ ಡೌನ್, ಸೆಮಿ ಲಾಕ್ ಡೌನ್ ಬಗ್ಗೆ ಚರ್ಚೆ, ಆರೋಗ್ಯ ಸಚಿವರಿಂದ ಸ್ಪಷ್ಟನೆ

ಶಿವಮೊಗ್ಗ ಲೈವ್.ಕಾಂ | NATIONAL NEWS | 22 ಮಾರ್ಚ್ 2021 ರಾಜ್ಯದಲ್ಲಿ ಲಾಕ್ ಡೌನ್ ಅಥವಾ ಸೆಮಿ ಲಾಕ್‍ ಡೌನ್ ಕುರಿತು ಸರ್ಕಾರದ ಮುಂದೆ ಪ್ರಸ್ತಾವನೆ ಇಲ್ಲ ಎಂದು ಆರೋಗ್ಯ  ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಸುಧಾಕರ್, ಪ್ರತಿನಿತ್ಯ ಪರಿಸ್ಥಿತಿ ಗಮನಿಸುತ್ತಿದ್ದೇವೆ. ಏನಾದರೂ ಭಿನ್ನವಾಗಿ ಹೊರ ಹೊಮ್ಮಿದರೆ ಮುಖ್ಯಮಂತ್ರಿ ಅವರ ನೇತೃತ್ವದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಆದರೆ ಪ್ರಸ್ತುತ ಲಾಕ್‍ ಡೌನ್ ಅಥವಾ ಸೆಮಿ ಲಾಕ್‍ ಡೌನ್ ಕುರಿತು ಯಾವುದೆ ಪ್ರಸ್ತಾವನೆ ಇಲ್ಲ … Read more