GOOD NEWS – ಶಿವಮೊಗ್ಗಕ್ಕೆ ಪ್ರಧಾನ ಮಂತ್ರಿ ಇ-ಬಸ್, ಎಲ್ಲ ಬಡಾವಣೆಗು ಕನೆಕ್ಷನ್, ಏನಿದು ಯೋಜನೆ?
SHIVAMOGGA LIVE NEWS | 22 SEPTEMBER 2023 SHIMOGA : ನಗರ ಸಾರಿಗೆ ವ್ಯವಸ್ಥೆ ಸುಧಾರಿಸಲು ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಇ ಬಸ್ (E Bus) ಯೋಜನೆ ಆರಂಭಿಸಿದೆ. ಶಿವಮೊಗ್ಗ ನಗರವು ಇ ಬಸ್ ಯೋಜನೆಗೆ ಆಯ್ಕೆಯಾಗಿದೆ. ಇನ್ನು ಕೆಲವೆ ತಿಂಗಳಲ್ಲಿ ನಗರದಾದ್ಯಂತ ಇ ಬಸ್ಗಳ ಸಂಚಾರ ಶುರುವಾಗುವ ಸಾದ್ಯತೆ ಇದೆ. ಕಳೆದ ತಿಂಗಳು ಕೇಂದ್ರ ಸರ್ಕಾರದ ಕ್ಯಾಬಿನೆಟ್ ಸಭೆಯಲ್ಲಿ ಪ್ರಧಾನ ಮಂತ್ರಿ ಇ ಬಸ್ (E Bus) ಯೋಜನೆ ಜಾರಿ ಕುರಿತು ತೀರ್ಮಾನಿಸಲಾಗಿದೆ. … Read more