ಕಾರ್ಮಿಕನ ಕಾಲಿನ 2 ಬೆರಳು ಕಟ್, 2 ಕೈ ಕತ್ತರಿಸಲು ಸಿದ್ಧವಾದ ಡಾಕ್ಟರ್, ಮೂವರ ವಿರುದ್ಧ ಕೇಸ್, ಏನಿದು ಪ್ರಕರಣ?
SHIVAMOGGA LIVE NEWS | 14 NOVEMBER 2023 SHIMOGA : ಮನೆಯೊಂದರ ಪೇಂಟಿಂಗ್ ಕೆಲಸದ ವೇಳೆ ಕಾರ್ಮಿಕನಿಗೆ ವಿದ್ಯುತ್ ಶಾಕ್ (Shock) ತಗುಲಿದ್ದು ಗಂಭೀರ ಗಾಯಗೊಂಡಿದ್ದಾನೆ. ಆತನನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಿದ್ದು ಕಾಲಿನ ಎರಡು ಬೆರಳು ಕತ್ತರಿಸಲಾಗಿದೆ. ಎರಡು ಕೈಗಳನ್ನು ಕೂಡ ಕತ್ತರಿಸಿ ತೆಗೆಯಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ದೂರಿನಲ್ಲಿ ಆಪಾದಿಸಲಾಗಿದೆ. ಏನಿದು ಪ್ರಕರಣ? ಅಶೋಕ ನಗರದ ಚೇತನ್ ಕುಮಾರ್ (30) ಎಂಬಾತನನ್ನು ಪೇಂಟಿಂಗ್ ಕೆಲಸಕ್ಕೆಂದು ಮೇಸ್ತ್ರಿಯೊಬ್ಬರು ಗುಡ್ಡದ ಅರಕೆರೆಗೆ ಕರೆದೊಯ್ದಿದ್ದರು. ಅಲ್ಯುಮೀನಿಯಂ ಸ್ಟಿಕ್ … Read more