ತೋಟದಿಂದ ಹಸಿ ಅಡಕೆ ಕದಿಯುತ್ತಿದ್ದವರನ್ನು ಊರವರೆ ಹಿಡಿದು ಪೊಲೀಸರಿಗೆ ಒಪ್ಪಿಸಿದರು
SHIMOGA| ತೋಟದಲ್ಲಿ ಅಡಕೆ ಮರಗಳಿಂದ ಹಸಿ ಅಡಕೆ ಕದ್ದು ಚೀಲದಲ್ಲಿ ತುಂಬಿಸುತ್ತಿದ್ದವರನ್ನು ಊರಿನ ಜನರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. (Areca Theft attempt) ಶಿವಮೊಗ್ಗ ತಾಲೂಕು ಹೊಸಹಳ್ಳಿ ಗ್ರಾಮದ ಅರವಿಂದ ಹಣಜಿ ಎಂಬುವವರಿಗೆ ಸೇರಿದ ತೋಟದಲ್ಲಿ ಅಡಕೆ ಕಳ್ಳತನಕ್ಕೆ ಪ್ರಯತ್ನಿಸಲಾಗಿದೆ. (Areca Theft attempt) ಮಾಲೀಕರನ್ನು ಕಂಡು ಓಟ ಕಿತ್ತರು ಇಬ್ಬರು ವ್ಯಕ್ತಿಗಳು ಮರದಿಂದ ಹಸಿ ಅಡಕೆಯನ್ನು ಇಳಿಸಿ ಚೀಲಕ್ಕೆ ತುಂಬುತ್ತಿದ್ದರು. ಅರವಿಂದ್ ಅವರು ತೋಟಕ್ಕೆ ಬರುತ್ತಿರುವುದನ್ನು ಗಮನಿಸಿದ ಅವರು ಚೀಲನ್ನು ಬಿಟ್ಟು ತೋಟದಿಂದ ಪರಾರಿಯಾಗಲು ಯತ್ನಿಸಿದ್ದಾರೆ. … Read more