ಮೊದಲ ವಿಮಾನ, ಒಂದು ಟಿಕೆಟ್‌ಗೆ 16 ಸಾವಿರ ರೂ., ಪ್ರಯಾಣಿಕರು ಏನಂದ್ರು?
SHIVAMOGGA LIVE NEWS | 1 SEPTEMBER 2023 SHIMOGA : ಜಿಲ್ಲೆಗೆ ಆಗಮಿಸಿದ ಮೊದಲ ವಿಮಾನದಲ್ಲಿ (First flight) 72 ಪ್ರಯಾಣಿಕರು ಇದ್ದರು. ಮೊದಲ ಬಾರಿ ಶಿವಮೊಗ್ಗಕ್ಕೆ ವಿಮಾನದ ಮೂಲಕ ಆಗಮಿಸುತ್ತಿರುವ ಹಿನ್ನೆಲೆ ಪ್ರಯಾಣಿಕರು ಅತೀವ ಖುಷಿಪಟ್ಟರು. ಅಲ್ಲದೆ ಮಾಧ್ಯಮಗಳ ಎದುರು ತಮ್ಮ ಸಂತೋಷ ವ್ಯಕ್ತಪಡಿಸಿದರು. ಇದನ್ನೂ ಓದಿ- ಶಿವಮೊಗ್ಗದ ಮೊದಲ ವಿಮಾನದಲ್ಲಿ 10 ಬೆಳ್ಳಿ ಕಾಯಿನ್ ಬಹುಮಾನ, ಯಾರಿಗೆ ವಿತರಿಸಲಾಯಿತು? ಯಾರೆಲ್ಲ ಏನೇನು ಹೇಳಿದರು? ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ : ರೈತ ಸಮುದಾಯದ ತ್ಯಾಗದಿಂದಲೆ ವಿಮಾನ ನಿಲ್ದಾಣವಾಗಿದೆ. ಮುಂದೆ … Read more