ಸರ್ಕಾರಿ ಆಸ್ಪತ್ರೆಯ ತೊಟ್ಟಿಗೆ ಬಿದ್ದು ಬಾಲಕ ಸಾವು

boy-fell-to-tank-in-shikaripura-government-hospital

SHIKARIPURA NEWS, 16 NOVEMBER 2024 : ಶಿಕಾರಿಪುರ ಪಟ್ಟಣದ ಮಹಿಳಾ ಮಕ್ಕಳ ಆಸ್ಪತ್ರೆ ಹಿಂಭಾಗದಲ್ಲಿರುವ ಕೊಳಚೆ ನೀರು ತುಂಬಿದ ತೊಟ್ಟಿಗೆ ಬಿದ್ದು ಮೂರೂವರೆ ವರ್ಷದ ಬಾಲಕ (Boy) ಮೃತಪಟ್ಟಿದ್ದಾನೆ. ಅಯಾನ್ ಮೃತ ದುರ್ದೈವಿ. ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಂಬಂಧಿಯೊಬ್ಬರ ಯೋಗಕ್ಷೇಮ ವಿಚಾರಿಸಲು ತಾಲೂಕಿನ ಮತ್ತಿಕೋಟೆ ನಿವಾಸಿ ಇಮ್ರಾನ್, ಪತ್ನಿ, ಮಗ ಅಯಾನ್‌ನೊಂದಿಗೆ ಬಂದಿದ್ದರು. ಸಂಬಂಧಿಯನ್ನು ಮಾತನಾಡಿಸಿ ಹೊರಗೆ ಬಂದ ಮೇಲೆ ತಂದೆ ಹಿಂದೆಯೇ ಬಂದ ಮಗು ತೊಟ್ಟಿಯಲ್ಲಿ ಬಿದ್ದಿದೆ ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಡಿವೈಎಸ್ಪಿ, ಇನ್ಸ್‌ಪೆಕ್ಟರ್, ಪಿಎಸ್‌ಐ … Read more