ಹೋಳಿಗೆ ಗೌರಮ್ಮ ಇನ್ನಿಲ್ಲ, ಶಿವಮೊಗ್ಗದಿಂದ ವಿದೇಶಕ್ಕೆ ಹೋಗುತ್ತಿತ್ತು ಇವರ ಹೋಳಿಗೆ
SHIVAMOGGA LIVE NEWS | 15 APRIL 2024 SHIMOGA : ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯ, ಜರ್ಮನಿ ಸೇರಿದಂತೆ ದೇಶ ವಿದೇಶದ ಜನರು ಬಾಯಿ ಚಪ್ಪರಿಸುವಂತಹ ಹೋಳಿಗೆ ತಯಾರಿಸುತ್ತಿದ್ದ ಶಿವಮೊಗ್ಗದ ಹೋಳಿಗೆ ಗೌರಮ್ಮ ನಿಧನರಾಗಿದ್ದಾರೆ. ಶಿವಮೊಗ್ಗದ ದೊಡ್ಡ ಬ್ರಾಹ್ಮಣರ ಬೀದಿಯ ನಿವಾಸಿಯಾಗಿದ್ದ ಗೌರಮ್ಮ ವಯೋಸಹಜ ಆರೋಗ್ಯ ಸಮಸ್ಯೆಯಿಂದ ಕೊನೆಯುಸಿರೆಳೆದಿದ್ದಾರೆ. ಗೌರಮ್ಮ ಬಗ್ಗೆ ಗೊತ್ತಿರಬೇಕಾದ 3 ಸಂಗತಿ 1934ರಲ್ಲಿ ತೀರ್ಥಹಳ್ಳಿ ತಾಲೂಕು ಚಕ್ಕೋಡಬೈಲಿನಲ್ಲಿ ಗೌರಮ್ಮ ಜನನ. ಸಿಟಿ ಕೋ ಆಪರೇಟಿವ್ ಬ್ಯಾಂಕ್ ಉದ್ಯೋಗಿ ಗುರುಮೂರ್ತಿ ಶಾಸ್ತ್ರಿ ಅವರೊಂದಿಗೆ ವಿವಾಹ. … Read more