ಭದ್ರಾವತಿ VISL ಕಾರ್ಮಿಕ ನಿಯೋಗದಿಂದ ಕುಮಾರಸ್ವಾಮಿ ಭೇಟಿ, ಏನೆಲ್ಲ ಚರ್ಚೆಯಾಯ್ತು? ಸಿಕ್ಕ ಭರವಸೆ ಏನು?
SHIVAMOGGA LIVE NEWS | 8 DECEMBER 2023 BHADRAVATHI: ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ (VISL) ಉಳಿಸಿಕೊಡುವಂತೆ ಒತ್ತಾಯಿಸಿ ಕಾರ್ಖಾನೆಯ ಕಾರ್ಮಿಕರ ನಿಯೋಗ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು. ಭದ್ರಾವತಿ ಜೆಡಿಎಸ್ ಪಕ್ಷದ ಯುವ ಮುಖಂಡ ಎಂ.ಎ.ಅಜಿತ್ ನೇತೃತ್ವದ ನಿಯೋಗ ಕುಮಾರಸ್ವಾಮಿ ಅವರನ್ನು ಭೇಟಿಯಾಯಿತು. ಇದನ್ನೂ ಓದಿ- ಶಿವಮೊಗ್ಗದಲ್ಲಿ ವಿಲಿಂಗ್, ಇಬ್ಬರಿಗೆ ದಂಡ, ಬೈಕ್ ಕೊಟ್ಟ ತಪ್ಪಿಗೆ ಯಮಹಾ RX ಮಾಲೀನಿಗೂ ಫೈನ್ ಪ್ರಧಾನಿ ಜೊತೆ ಚರ್ಚೆಗೆ ಮನವಿ ವಿಐಎಸ್‌ಎಲ್ … Read more