ಹಲಾಲ್ ಕಟ್ ವಿವಾದ, ಭದ್ರಾವತಿ ಬಜರಂಗದಳ ಕಾರ್ಯಕರ್ತರ ವಿರುದ್ಧ ಕೇಸ್

Bhadravathi News Graphics

SHIVAMOGGA LIVE NEWS | 1 ಏಪ್ರಿಲ್ 2022 ಹಲಾಲ್ ಗಲಾಟೆಗೆ ಸಂಬಂಧಿಸಿದಂತೆ ಹಳೇನಗರ ಹಾಗೂ ಹೊಸಮನೆ ಪೊಲೀಸ್ ಠಾಣೆಗಳಲ್ಲಿ ಬಜರಂಗದಳದ 7 ಕಾರ್ಯಕರ್ತರ ಮೇಲೆ ದೂರು ದಾಖಲಾಗಿದೆ. ನಗರದ ಹೊಸಮನೆ ಬಡಾವಣಿ, ಬಿ.ಎಚ್.ರಸ್ತೆ, ಸಂತೆ ಮೈದಾನ, ಸಿ.ಎನ್.ರಸ್ತೆ ಸೇರಿದಂತೆ ನಗರದ ಎಲ್ಲೆಡೆ ಇರುವ ಚಿಕನ್, ಮಟನ್ ಅಂಗಡಿಗಳು, ರೆಸ್ಟೋರೆಂಟ್‌ಗಳಿಗೆ ಬುಧವಾರ ತೆರಳಿದ ಬಜರಂಗದಳದ ಕಾರ್ಯಕರ್ತರು ಇನ್ನು ಮುಂದೆ ಹಿಂದುಗಳಿಗೆ ನೀವು ಹಲಾಲ್ ಮಾಡದ ಮಾಂಸ ನೀಡಬೇಕು ಎಂದು ಹಿಂದು ಹಾಗೂ ಅನ್ಯ ಕೋಮಿನವರ ಅಂಗಡಿ ಮಾಲೀಕರುಗಳೊಂದಿಗೆ … Read more