ತೀರ್ಥಹಳ್ಳಿ | ಮೊಬೈಲ್‌ ಅಂಗಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಮೃತದೇಹ, ಸಮಗ್ರ ತನಿಖೆಗೆ ಒತ್ತಾಯ

Mithun-Shetty-Commits-Hanged-at-Mobile-Shop-in-Katthakkalu-in-Thirthahalli.

SHIVAMOGGA LIVE | 9 JULY 2023 THIRTHAHALLI : ಮೊಬೈಲ್‌ ಅಂಗಡಿಯಲ್ಲಿ (Mobile Shop) ಯುವಕನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಿಥುನ್‌ ಶೆಟ್ಟಿ (22) ಮೃತ ಯುವಕ. ಕಟ್ಟೆಹಕ್ಕಲಿನಲ್ಲಿ ಮೊಬೈಲ್‌ ಅಂಗಡಿ (Mobile Shop) ನಡೆಸುತ್ತಿದ್ದ ಮಿಥುನ್‌ ಶೆಟ್ಟಿ ಅದೇ ಅಂಗಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಆತ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ – ಒಂದು ಬೈಕ್‌ ನಾಪತ್ತೆ ಕೇಸ್‌, ತನಿಖೆ ನಡೆಸಿದ ಪೊಲೀಸರಿಗೆ ಸಿಕ್ತು ನಾಲ್ಕು ಬೈಕ್‌, … Read more

ಶಿವಮೊಗ್ಗದ ನಡು ಬೀದಿಯಲ್ಲೇ ಚೀನಾ ಅಧ್ಯಕ್ಷನಿಗೆ ಅಣಕು ಗಲ್ಲು

240620 China President Model Hanged 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 24 ಜೂನ್ 2020 ನಡು ರಸ್ತೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿಂಗ್ ಪಿಂಗ್ ಪ್ರತಿಕೃತಿಯನ್ನು ಗಲ್ಲಿಗೇರಿಸಿ ಯುವ ಕಾಂಗ್ರೆಸಿಗರು ಇವತ್ತು ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ. ಶಿವಮೊಗ್ಗದ ಶಿವಪ್ಪನಾಯಕ ಪ್ರತಿಮೆ ಮುಂಭಾಗ ವಿಭಿನ್ನವಾಗಿ ಪ್ರತಿಭಟನೆ ಮಾಡಲಾಯಿತು. ಕರೋನ ವೈರಸ್‍ನಿಂದಾಗಿ ಜಗತ್ತಿನಲ್ಲಿ ಆತಂಕ ಸೃಷ್ಟಿಸಿರುವ ಚೀನಾ, ಈಗ ಕುತಂತ್ರದಿಂದ ಭಾರತೀಯ ಯೋಧರನ್ನು ಹತ್ಯೆ ಮಾಡಿದೆ. ಇದು ಚೀನಾದ ನೀಚ ಬುದ್ದಿಯನ್ನು ತೋರಿಸಿತ್ತದೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಪ್ರಧಾನಿ ಮೋದಿ ವಿರುದ್ಧವು … Read more