ಹಿಂದೂ ಹರ್ಷ ಹತ್ಯೆ ಕೇಸ್, ಕೋರ್ಟ್’ಗೆ ಚಾರ್ಜ್ ಶೀಟ್, ಇಲ್ಲಿದೆ 5 ಪ್ರಮುಖಾಂಶ
SHIMOGA | ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣದ ತನಿಖೆ ನಡೆಸಿದ ರಾಷ್ಟ್ರೀಯ ತನಿಖಾ ಸಂಸ್ಥೆ (NIA), ನ್ಯಾಯಾಲಯಕ್ಕೆ ಆರೋಪ ಪಟ್ಟಿ (CHARGE SHEET) ಸಲ್ಲಿಸಿದೆ. 750 ಪುಟಗಳ ದೋಷಾರೋಪ ಪಟ್ಟಿಯಲ್ಲಿ ಆರೋಪಿಗಳ ದುಷ್ಕೃತ್ಯ ನಡೆಸಲು ಕಾರಣವೇನು, ಪ್ಲಾನ್ ಹೇಗಿತ್ತು ಎಂಬುದರ ವಿವರಣೆ ನೀಡಲಾಗಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ (CHARGE SHEET) ಏನೇನಿದೆ? ಇಲ್ಲಿದೆ ಟಾಪ್ 5 ಸಂಗತಿ. ಇದನ್ನೂ ಓದಿ – ಹಿಂದೂ ಮಹಾಸಭಾ ಗಣಪತಿ ಮಹಾದ್ವಾರ, ನಿರ್ಮಿಸಿದ್ದು ಯಾರು? ಇದನ್ನೂ ಓದಿ … Read more