ಸಹ್ಯಾದ್ರಿ ಉತ್ಸವ ಮಾದರಿಯಲ್ಲೇ ಶಿವಮೊಗ್ಗ ಮಾರಿಕಾಂಬ ಜಾತ್ರೆಯಲ್ಲೂ ಹೆಲಿ ಟೂರಿಸಂ, ಹಾರಾಟ ಯಾವತ್ತಿಂದ? ದರ ಎಷ್ಟು ಗೊತ್ತಾ?
ಶಿವಮೊಗ್ಗ ಲೈವ್.ಕಾಂ | SHIMOGA | 23 ಫೆಬ್ರವರಿ 2020 ಸಹ್ಯಾದ್ರಿ ಉತ್ಸವ ಮಾದರಿಯಲ್ಲೇ ಶಿವಮೊಗ್ಗದ ಕೋಟೆ ಮಾರಿಕಾಂಬ ಜಾತ್ರೆಯಲ್ಲೂ ಹೆಲಿ ಟೂರಿಸಿಂ ಇರಲಿದೆ. ಜಾತ್ರೆ ನಡೆಯುವ ಐದು ದಿನವು ಶಿವಮೊಗ್ಗದ ನಗರದ ಮೇಲೆ ಹೆಲಿಕಾಪ್ಟರ್ ಹಾರಾಟ ನಡೆಸಲಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ತಿಳಿಸಿದ ಜಾತ್ರೆ ಸಮಿತಿ ಅಧ್ಯಕ್ಷ ಎಸ್.ಕೆ.ಮರಿಯಪ್ಪ, ಹೆಲಿಕಾಪ್ಟರ್ ಹಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ ಮತ್ತು ವಿಜಯೇಂದ್ರ ಅವರ ಸಹಕಾರದಿಂದ ಹೆಲಿ ಟೂರಿಸಂಗೆ ಅವಕಾಶ ಲಭ್ಯವಾಗಿದೆ. ನಾಗರಹಳ್ಳಿ ಹೋಂಡ ಸಂಸ್ಥೆಯ … Read more