ಶಿವಮೊಗ್ಗದ MRS ಸರ್ಕಲ್‌ನಲ್ಲಿ ಕಾರು, ಸರ್ಕಾರಿ ಬಸ್ ನಡುವೆ ಅಪಘಾತ, ಕಾರಿನ ಗ್ಲಾಸ್ ಪೀಸ್ ಪೀಸ್
ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ ಶಿವಮೊಗ್ಗ ಲೈವ್.ಕಾಂ | SHIMOGA NEWS | 14 JANUARY 2021 ಶಿವಮೊಗ್ಗದ ಎಂಆರ್‍ಎಸ್ ಸರ್ಕಲ್‍ನಲ್ಲಿ ಕಾರು ಮತ್ತು ಬಸ್ ನಡುವೆ ಅಪಾಘಾತ ಸಂಭವಿಸಿದೆ. ಘಟನೆಯಲ್ಲಿ ಕಾರಿನ ಮುಂಭಾಗ ಜಖಂ ಆಗಿದೆ. ಬಸ್ಸು ಶಿವಮೊಗ್ಗದಿಂದ ಮೈಸೂರಿಗೆ ತೆರಳುತ್ತಿತ್ತು. ಕಾರು ಶಂಕರಘಟ್ಟದಿಂದ ಸಾಗರದ ಕಡೆಗೆ ತೆರಳುತ್ತಿತ್ತು. ಎಂಆರ್‍ಎಸ್ ಸರ್ಕಲ್‍ನಲ್ಲಿ ಡಿಕ್ಕಿಯಾಗಿದೆ. ಕಾರಿನಲ್ಲಿ ಐವರು ಪ್ರಯಾಣಿಕರಿದ್ದರು. ಅದೃಷ್ಟವಶಾತ್ ಯಾರಿಗೂ ತೊಂದರೆ ಆಗಿಲ್ಲ. ಅಪಘಾತದ ಸರ್ಕಲ್ ಬೈಪಾಸ್ … Read more