ಹೈಟೆಕ್ ತಂತ್ರಜ್ಞಾನ, ಅನುಮಾನ ಬಂದರೆ ಬೆರಳಚ್ಚು ಪಡೆಯುತ್ತಾರೆ ಶಿವಮೊಗ್ಗ ಪೊಲೀಸ್, ಯಾಕೆ?

Finger-Print-Scanner-By-Shimoga-Police

SHIMOGA | ಕ್ರಿಮಿನಲ್ ಚಟುವಟಿಕೆ ಪತ್ತೆ ಹಚ್ಚಲು ಮತ್ತು ಅಪರಾಧಿಗಳನ್ನು ಮಟ್ಟಹಾಕಲು ಶಿವಮೊಗ್ಗ ಪೊಲೀಸರು ಹೈಟೆಕ್ ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ಕ್ಷಣಮಾತ್ರದಲ್ಲಿ ಅಪರಾಧಿಗಳ ಕ್ರಿಮಿನಲ್ ಹಿಸ್ಟರಿ ಪೊಲೀಸರ ಕೈಸೇರುವಂತಹ ವಿನೂತನ ಪ್ರಯತ್ನ ಇದಾಗಿದೆ. (HITECH APP) ಶಿವಮೊಗ್ಗ ಪೊಲೀಸರು ಅತ್ಯಾಧುನಿಕ ಮೊಬೈಲ್ ಕ್ರೈಮ್ ಅಂಡ್ ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್ ವರ್ಕ್ ಸಿಸ್ಟಂ (MCCTNS) ಬಳಕೆ ಆರಂಭಿಸಿದ್ದಾರೆ. ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದರೆ ಅವರ ಬೆರಳಚ್ಚು ಪಡೆದು, ತಕ್ಷಣಕ್ಕೆ ಅವರ ಕ್ರಿಮಿನಲ್ ಹಿನ್ನೆಲೆ ತಿಳಿಯಬಹುದಾಗಿದೆ. ಇದರಿಂದ ರಾತ್ರಿ ವೇಳೆ … Read more