ದಿಢೀರ್ ಕುಸಿದ ಮನೆ, ಅವಶೇಷದಡಿ ಸಿಲುಕಿ ಗಾಯಗೊಂಡ ವೃದ್ಧ
HOLEHONNURU NEWS, 22 SEPTEMBER 2024 : ಮನೆ (House) ಕುಸಿದು ವೃದ್ಧ ಗಂಭೀರ ಗಾಯಗೊಂಡಿದ್ದಾರೆ. ಅರಹತೊಳಲು ವಡ್ಡರಹಟ್ಟಿಯಲ್ಲಿ ಘಟನೆ ಸಂಭವಿಸಿದೆ. ವೃದ್ಧ ಮಂಜಪ್ಪ ಗಾಯಗೊಂಡಿದ್ದು, ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಂಜಪ್ಪ ಅವರ ಪತ್ನಿ, ಮಕ್ಕಳು ಕೂಲಿ ಕೆಲಸಕ್ಕೆ ತೆರಳಿದ್ದರು. ಹಂಚಿನ ಮನೆಯಲ್ಲಿ ಮಂಜಪ್ಪ ಮಲಗಿದ್ದಾಗ ದಿಢೀರ್ ಮನೆ ಕುಸಿದಿದೆ. ಕೂಡಲೆ ಸ್ಥಳಿಯರು ಅವಶೇಷಗಳ ಅಡಿ ಸಿಲುಕಿದ್ದ ಮಂಜಪ್ಪನನ್ನು ರಕ್ಷಣೆ ಮಾಡಿ ಆಂಬುಲೆನ್ಸ್‌ನಲ್ಲಿ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಿದರು. ಇದನ್ನೂ ಓದಿ » ಶಿವಮೊಗ್ಗಕ್ಕೆ ಬರ್ತಿದ್ದಾರೆ ರೈಲ್ವೆ ಮಿನಿಸ್ಟರ್, … Read more