ಆಸ್ಪತ್ರೆಯಲ್ಲಿ ನೈಟ್‌ ಶಿಫ್ಟ್‌ ಮುಗಿಸಿ ಮನೆಗೆ ಮರಳಿದ ಮಹಿಳೆಗೆ ಕಾದಿತ್ತು ಶಾಕ್

crime name image

SHIVAMOGGA LIVE NEWS | 8 DECEMBER 2023 SHIMOGA : ಆಸ್ಪತ್ರೆಯಲ್ಲಿ ನೈಟ್‌ ಶಿಫ್ಟ್‌ ಕೆಲಸ ಮುಗಿಸಿ ಮರಳಿದಾಗ ಮನೆಯ ಬಾಗಿಲಿನ ಬೀಗ ಮುರಿದು ಚಿನ್ನಾಭರಣ, ನಗದು ಕಳ್ಳತನವಾಗಿದೆ (Theft). ಶಿವಮೊಗ್ಗ ತಾಲೂಕು ಮುದುವಾಲ ಗ್ರಾಮದ ಕುಸುಮಾ ಎಂಬುವವರ ಮನೆಯಲ್ಲಿ ಘಟನೆ ಸಂಭವಿಸಿದೆ. ಕುಸುಮಾ ಅವರು ಮಲ್ನಾಡ್‌ ಲೈಫ್‌ ಲೈನ್‌ ಆಸ್ಪತ್ರೆಯಲ್ಲಿ ಹೌಸ್‌ ಕೀಪಿಂಗ್‌ (house keeping) ಕೆಲಸ ಮಾಡುತ್ತಿದ್ದಾರೆ. ಡಿ.2ರಂದು ರಾತ್ರಿ ನೈಟ್‌ ಶಿಫ್ಟ್‌ ಕೆಲಸಕ್ಕೆ ತೆರಳಿದ್ದರು. ಮರುದಿನ ಬೆಳಗ್ಗೆ ಮನೆ ಬಂದಾಗ ಬೀಗ … Read more