ಬದುಕೋದೆ ಡೌಟು ಅಂತಾ ಹೇಳಿದ್ದ ಪೇಷೆಂಟ್‌ಗೆ ಆಪರೇಷನ್, ಮೆಡಿಕಲ್ ಇತಿಹಾಸದಲ್ಲೇ ಮೊದಲು ಇಂತಹ ಕೇಸ್
ಶಿವಮೊಗ್ಗ ಲೈವ್.ಕಾಂ | SHIMOGA NEWS | 26 DECEMBER 2020 ಮೆಡಿಕಲ್ ಇತಿಹಾಸದಲ್ಲೇ ಮೊದಲ ಬಾರಿಗೆ ಹೃದಯದಲ್ಲಿ ಬೆಳೆದಿದ್ದ ಗೆಡ್ಡೆಯನ್ನು ತೆಗೆಯುವ ಶಸ್ತ್ರ ಚಿಕಿತ್ಸೆ ನೆರವೇರಿಸಲಾಗಿದೆ. ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಹೃದಯಾಲಯದಲ್ಲಿ ಡಾ.ಬಾಲಸುಬ್ರಮಣಿ ನೇತೃತ್ವದ ತಂಡ ಈ ಆಪರೇಷನ್ ನೆರವೇರಿಸಿದೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಡಾ.ಬಾಲಸುಬ್ರಹ್ಮಣಿ, 35 ವರ್ಷದ ಚನ್ನಬಸಪ್ಪ ಅವರಿಗೆ ಹೃದಯದಲ್ಲಿ ಬೆಳೆದಿದ್ದ ಗೆಡ್ಡೆಯನ್ನು ತೆಗೆಯಲಾಗಿದೆ. ಅವರು ಈಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು. ನಾಲ್ಕು ವಿಭಿನ್ನ, ಕ್ಲಿಷ್ಟ ಕೇಸ್ ಕೇಸ್ 1 : ಚನ್ನಬಸಪ್ಪ (35), … Read more