ವಿರೋಧ, ಪ್ರತಿಭಟನೆ ನಡುವೆಯು ಶಿವಮೊಗ್ಗದ ಇಮಾಮ್ ಬಾಡಾದಲ್ಲಿ 28 ಮನೆಗಳ ನೆಲಸಮ

101020 Imam Bada Houses Demolition 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 10 ಅಕ್ಟೋಬರ್ 2020 ತೀವ್ರ ವಿರೋಧ, ಪ್ರತಿಭಟನೆಯ ನಡುವೆಯು ಶಿವಮೊಗ್ಗದ ಇಮಾಮ್ ಬಾಡಾದಲ್ಲಿ 28 ಮನೆಗಳನ್ನು ಮಹಾನಗರ ಪಾಲಿಕೆ ತೆರವು ಮಾಡಿದೆ. ಮನೆಗಳ ತೆರವು ವಿಚಾರದಲ್ಲಿ ಇಮಾಮ್ ಬಾಡಾ ಪ್ರದೇಶದಲ್ಲಿ ಬಿಗುವಿನ ವಾತಾವರಣವಿತ್ತು. ಆದರೂ ಪಾಲಿಕೆ ಮನೆಗಳ ತೆರವು ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದೆ. ಮನೆಗಳ ತೆರವಿಗೆ ಮುಂದಾಗಿದ್ದೇಕೆ? ತುಂಗಾ ಹೊಳೆ ಭರ್ತಿಯಾದಾಗ ಇಮಾಂ ಬಾಡಾದಲ್ಲಿ ನೆರೆ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹಲವು ಮನೆಗಳು ಜಲಾವೃತವಾಗುತ್ತವೆ. ಇದೇ ಕಾರಣಕ್ಕೆ ಮನೆಗಳ ತೆರವು ಕಾರ್ಯಾಕ್ಕೆ … Read more