ರಾಶಿ ರಾಶಿ ಕಸ, ಶೌಚಾಲಯವೂ ಇಲ್ಲ, ಬೀದಿ ದೀಪಗಳೂ ಇಲ್ಲ, ನಗರಸಭೆ ಮುಂದೆ ಕಾರ್ಮಿಕರ ಆಕ್ರೋಶ
SHIVAMOGGA LIVE NEWS | SAGARA | 9 ಜೂನ್ 2022 Industrial Area ಮಂಗಳಬೀಸು ಕೈಗಾರಿಕ ವಸಾಹತು ಪ್ರದೇಶದಲ್ಲಿ (Industrial Area) ಮೂಲ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ಮಲೆನಾಡು ಸಣ್ಣ ಕೈಗಾರಿಕೆಗಳ ಮಾಲೀಕರು ಮತ್ತು ಕಾರ್ಮಿಕರ ಸಂಘದ ವತಿಯಿಂದ ಸಾಗರ ನಗರಸಭೆ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ಕೈಗಾರಿಕಾ ಪ್ರದೇಶದಲ್ಲಿ ನೂರಾರು ಸಣ್ಣ ಮತ್ತು ದೊಡ್ಡ ಕೈಗಾರಿಕೆಗಳಿವೆ. ಆದರೆ ಮೂಲ ಸೌಕರ್ಯ ಒದಗಿಸಲು ನಗರಾಡಳಿತ ವಿಫಲವಾಗಿದೆ. ಕೈಗಾರಿಕಾ ಪ್ರದೇಶದಲ್ಲಿ ಕಸದ ರಾಶಿಯೆ ಬಿದ್ದಿದೆ. ಕಸ ವಿಲೇವಾರಿ ಮಾಡಲು … Read more