ಶಿವಮೊಗ್ಗದಲ್ಲಿ ಇಸ್ರೋ ವಿಜ್ಞಾನಿ, ‘ಯುವಕರಿಗಿದೆ ಹಲವು ಅವಕಾಶ, ಸ್ಟಾರ್ಟ್‌ ಅಪ್‌ಗಳಿಗೆ ಸಿಗಲಿದೆ ನೆರವುʼ

isro-scientist-KL-Shivani-in-Shimoga

SHIVAMOGGA LIVE NEWS | 29 APRIL 2024 SHIMOGA : ಬಾಹ್ಯಾಕಾಶ ಕ್ಷೇತ್ರದಲ್ಲಿ ಹಲವು ಅವಕಾಶಗಳಿವೆ. ಇಸ್ರೋದ ನೆರವಿನಿಂದ ಸ್ಟಾರ್ಟ್‌ ಅಪ್‌ಗಳನ್ನು ತೆರೆದುಕೊಳ್ಳಲಿವೆ. ಯುವಕರು ಈ ಕುರಿತು ಗಮನ ಹರಿಸಬೇಕು ಎಂದು ಇಸ್ರೋ ವಿಜ್ಞಾನಿ ಕೆ.ಎಲ್.ಶಿವಾನಿ ತಿಳಿಸಿದರು. ಬಹುಮುಖಿ ಸಂಸ್ಥೆ ವತಿಯಿಂದ ಕಮಲಾ ನೆಹರೂ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಇಸ್ರೋ ವಿಜ್ಞಾನಿ ಕೆ.ಎಲ್.ಶಿವಾನಿ, ಇಸ್ರೋ ಸಂಸ್ಥೆಯ ನೆರವಿನಿಂದ ದೇಶದಲ್ಲಿ 100ಕ್ಕೂ ಹೆಚ್ಚು ಸ್ಟಾರ್ಟ್‌ ಅಪ್‌ಗಳನ್ನು ಪ್ರಾರಂಭವಾಗಿವೆ. 2047ರವರೆಗೆ ಇಸ್ರೋ ಸಂಸ್ಥೆ … Read more

ಸಿಗಂದೂರಿನಲ್ಲಿ ಹೋಮ, ಪೂಜೆ, ದರ್ಗಾದಲ್ಲಿ ವಿಶೇಷ ಪ್ರಾರ್ಥನೆ, ಚಂದ್ರಯಾನ 3 ಯಶಸ್ಸಿಗೆ ಎಲ್ಲೆಲ್ಲಿ ಹೇಗಿದೆ ಹಾರೈಕೆ?

230823 Chandrayana 3 pooje at Sigandure Temple and Dargha

SHIVAMOGGA LIVE NEWS | 23 AUGUST 2023 SHIMOGA : ಇಸ್ರೋದ ಚಂದ್ರಯಾನ 3 ಯೋಜನೆಯ ವಿಕ್ರಮ್‌ ಲ್ಯಾಂಡರ್‌ ಚಂದ್ರನ ಮೇಲೆ ಯಶಸ್ವಿಯಾಗಿ ಲ್ಯಾಂಡಿಂಗ್‌ ಆಗಲಿ ಎಂದು ಜಿಲ್ಲೆಯಾದ್ಯಂತ ಜನರು ಹಾರೈಸಿದ್ದಾರೆ. ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಮಸೀದಿಗಳಲ್ಲಿ ಪ್ರಾರ್ಥನೆ ನೆರವೇರುತ್ತಿದೆ. ಎಲ್ಲೆಲ್ಲಿ ಪೂಜೆ, ಪ್ರಾರ್ಥನೆ ನಡೆಯುತ್ತಿದೆ? ಸಿಗಂದೂರು ದೇವಿ ಸನ್ನಿಧಿಯಲ್ಲಿ ಹೋಮ ಸಿಗಂದೂರು : ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಇಸ್ರೋ ವಿಜ್ಞಾನಿಗಳ ಅಹೋರಾತ್ರಿ ಪರಿಶ್ರಮಕ್ಕೆ ಫಲ ಸಿಗಲಿ, ಇದರೊಂದಿಗೆ ಭಾರತದ ಕೀರ್ತಿ ಇನ್ನಷ್ಟು ಹೆಚ್ಚಲಿ … Read more