ಶಿವಮೊಗ್ಗದಲ್ಲಿ ಆಕರ್ಷಕ ಪಥಸಂಚಲನ, ಹೇಗಿತ್ತು? ಯಾವೆಲ್ಲ ತುಕಡಿ ಪಾಲ್ಗೊಂಡಿದ್ದವು?

Republic-Day-parade-in-Shivamogga-Nehru-Stadium

ಶಿವಮೊಗ್ಗ: ನೆಹರು ಕ್ರೀಡಾಂಗಣದಲ್ಲಿ ಇಂದು ನಡೆದ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ವಿವಿಧ ಪೊಲೀಸ್, ಶಾಲಾ-ಕಾಲೇಜು ಹಾಗೂ ವಿವಿಧ ಸ್ಕ್ವಾಡ್‌ಗಳ ಒಟ್ಟು 26 ತುಕಡಿಗಳು ಪಾಲ್ಗೊಂಡಿದ್ದವು (Shivamogga parade). ಪ್ರೊಬೆಷನರಿ ಐಪಿಎಸ್‌ ಐಧಿಕಾರಿ ಮೇಘಾ ಅಗರ್‌ವಾಲ್‌ ಪಥಸಂಚಲನದ ಮುಖ್ಯ ದಂಡನಾಯಕರಾಗಿದ್ದರು. ಇದನ್ನೂ ಓದಿ – ಶಿವಮೊಗ್ಗದಲ್ಲಿ ಪಥಸಂಚಲನ ಮುನ್ನಡೆಸಿದ ಮಹಿಳಾ ಐಪಿಎಸ್‌ ಅಧಿಕಾರಿ, ಗಮನ ಸೆಳೆದ ಕನ್ನಡದ ಕಮಾಂಡ್‌ ಯಾವೆಲ್ಲ ತುಕಡಿಗಳಿದ್ದವು? ಆರ್.ಎಸ್.ಐ. ಹನುಮರೆಡ್ಡಿ ನೇತೃತ್ವದಲ್ಲಿ ಮಾಚೇನಹಳ್ಳಿಯ ಕೆ.ಎಸ್.ಆರ್.ಪಿ. 08 ನೇ ಪಡೆ, ಆರ್.ಎಸ್.ಐ. ರಾಘವೇಂದ್ರ ಎಸ್. ನೇತೃತ್ವದಲ್ಲಿ ಜಿಲ್ಲಾ ಸಶಸ್ತ್ರ … Read more