ಖರೀದಿಸಿದ್ದು ಎರಡು ಜೀನ್ಸ್ ಪ್ಯಾಂಟ್, ಅಕೌಂಟ್ನಿಂದ ಖಾಲಿ ಆಗಿದ್ದು ಮೂರೂವರೆ ಲಕ್ಷ ರೂ., ಏನಿದು ಕೇಸ್?
SHIVAMOGGA LIVE NEWS | 19 FEBRUARY 2024 SAGARA : ಆನ್ಲೈನ್ನಲ್ಲಿ ಖರೀದಿಸಿದ್ದ ಜೀನ್ಸ್ ಪ್ಯಾಂಟ್ಗಳಿಗೆ ಗುಣಮಟ್ಟವಿಲ್ಲ ಎಂದು ಹಿಂತಿರುಗಿಸಲು ಮುಂದಾದ ಹಿರಿಯ ನಾಗರಿಕರೊಬ್ಬರು 3.52 ಲಕ್ಷ ರೂ. ಕಳೆದುಕೊಂಡಿದ್ದಾರೆ. ವಂಚನೆ ಆಗಿದ್ದು ಹೇಗೆ? ಸಾಗರ ತಾಲೂಕಿನ ನಿವೃತ್ತ ಉದ್ಯೋಗಿಯೊಬ್ಬರು (ಹೆಸರು ಗೌಪ್ಯ) ಫೇಸ್ಬುಕ್ನಲ್ಲಿ ಕಾಣಿಸಿದ ಆನ್ಲೈನ್ ಮಾರ್ಕೆಟಿಂಗ್ ಪೇಜ್ ಮೂಲಕ ಪ್ಯಾಂಟ್ಗಳನ್ನು ಖರೀದಿಸಿದ್ದರು. ಕೊರಿಯರ್ ಮೂಲಕ ಪ್ಯಾಂಟುಗಳು ಮನೆಗೆ ತಲುಪಿದ್ದವು. ಆದರೆ ಪ್ಯಾಂಟುಗಳ ಗುಣಮಟ್ಟ ಸರಿ ಇರದ ಹಿನ್ನೆಲೆ, ನಿವೃತ್ತ ಉದ್ಯೋಗಿ ಕಸ್ಟಮರ್ ಕೇರ್ಗೆ … Read more