ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಎರಡನೆ ಭಾಷೆ ಕನ್ನಡ, ಶಿವಮೊಗ್ಗ ಜಿಲ್ಲೆಯವರಿಗೆ ಅಧಿಕ ಪ್ರಶಸ್ತಿ, ಎಷ್ಟು ಗೊತ್ತಾ?
ಶಿವಮೊಗ್ಗ ಲೈವ್.ಕಾಂ | NUMBERGALALLI NAMMURU | 6 ಅಕ್ಟೋಬರ್ 2020 ನಂಬರ್‍ಗಳ ಮೂಲಕ ನಮ್ಮೂರು ಶಿವಮೊಗ್ಗ ಜಿಲ್ಲೆಯ ಹಿರಿಮೆ, ಕುತೂಹಲಕಾರಿ ಸಂಗತಿ ತಿಳಿಸುವ ಪ್ರಯತ್ನವೇ ನಂಬರ್‍ಗಳಲ್ಲಿ ನಮ್ಮೂರು ಅಂಕಣ ಸರಣಿ. ನಮ್ಮೂರಿಗೆ ಅತಿ ಹೆಚ್ಚು ಜ್ಞಾನಪೀಠ ಸಿನಿಮಾ ಜಗತ್ತಿಗೆ ಆಸ್ಕರ್ ಪ್ರಶಸ್ತಿ ಹೇಗೋ ಭಾರತೀಯ ಸಾಹಿತ್ಯ ಪ್ರಪಂಚಕ್ಕೆ ಜ್ಞಾನಪೀಠ. ಸಾಹಿತ್ಯ ಲೋಕದ ಮೇರು ಪ್ರಶಸ್ತಿಗಳಲ್ಲಿ ಒಂದು ಜ್ಞಾನಪೀಠ. ಕನ್ನಡ ಸಾರಸ್ವತ ಲೋಕಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಬಂದಿವೆ. ಈ ಪೈಕಿ ಅತಿ ಹೆಚ್ಚು ಜ್ಞಾನಪೀಠ ಪಡೆದಿರುವ … Read more