ಶಿವಮೊಗ್ಗದಲ್ಲಿ ಬಿ.ಫಾರ್ಮಾ, ಡಿ.ಫಾರ್ಮಾ, ಪದವಿ ಮಾಡಿದವರಿಗೆ ಉದ್ಯೋಗವಕಾಶ

jobs news shivamogga live

JOB NEWS: ಶಿವಮೊಗ್ಗದ ರವೀಂದ್ರನಗರದಲ್ಲಿರುವ ಮೆಡಿಕಲ್‌ ಟ್ರಾನ್ಸ್‌ಕ್ರಿಪ್ಷನ್‌ ಸೆಂಟರ್‌ ಆರ್ಯ ಸ್ಕ್ರಿಪ್ಟ್ಸ್‌ನಲ್ಲಿ ಉದ್ಯೋಗವಕಾಶವಿದೆ. ಅರ್ಹರು ಅರ್ಜಿ ಸಲ್ಲಿಸಬಹುದು ಎಂದು ತಿಳಿಸಲಾಗಿದೆ. ಹುದ್ದೆ 1: ಮಡಿಕಲ್‌ ಟ್ರಾನ್ಸ್‌ಕ್ರಿಪ್ಷನಿಸ್ಟ್‌, ಹುದ್ದೆ 2: ಜೂನಿಯರ್‌ ಮಡಿಕಲ್‌ ಟ್ರಾನ್ಸ್‌ಕ್ರಿಪ್ಷನಿಸ್ಟ್‌ ಅರ್ಹತೆ: ಬಿ.ಫಾರ್ಮಾ, ಡಿ.ಫಾರ್ಮಾ, ಪದವಿ ಹೆಚ್ಚಿನ ಮಾಹಿತಿಗೆ 9480218248 ಸಂಪರ್ಕಿಸಬಹುದು (ಕೆಳಗಿರುವ ಫೋಟೊದಲ್ಲಿ ಪೂರ್ತಿ ಮಾಹಿತಿ ಇದೆ) ಜೀ ಮೇಲ್‌: aaryascripts@gmail.com ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆ, ಮಳೆ ಕಡಿಮೆಯಾದರೂ ನಿಲ್ಲದ ಹಾನಿ, ಎಲ್ಲೆಲ್ಲಿ ಏನೇನಾಗಿದೆ? ಇಲ್ಲಿದೆ ಫಟಾಫಟ್‌ ಸುದ್ದಿ

SHIMOGA JOBS – ಶಿವಮೊಗ್ಗದಲ್ಲಿ 16 ರಿಂದ 18 ಸಾವಿರ ರೂ. ಸಂಬಳದ ಕೆಲಸ ಖಾಲಿ ಇದೆ

Shimoga-Jobs-General-Image

SHIVAMOGGA LIVE | 26 JUNE 2023 | SHIMOGA JOBS JOBS 1 – ಶಿವಮೊಗ್ಗದಲ್ಲಿ ಉದ್ಯೋಗ ಮೇಳ SHIMOGA : ಜೂ.27ರಂದು ಬೆಳಗ್ಗೆ 10 ಗಂಟೆಗೆ ಶಿವಮೊಗ್ಗದ ಉದ್ಯೋಗ ವಿನಿಮಯ ಕಚೇರಿಯಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ. ಪ್ರತಿಷ್ಠಿತ ಕಂಪನಿಗಳು ಭಾಗವಹಿಸಲಿದ್ದು, ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಪದವಿ ತೇರ್ಗಡೆ ಹೊಂದಿದ 18 ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ಬಯೋಡೇಟಾ ಮತ್ತು ಆಧಾರ್‌ ಕಾರ್ಡ್‌ ಪ್ರತಿಯೊಂದಿಗೆ ಸಂದರ್ಶನಕ್ಕೆ ಹಾಜರಾಗುವಂತೆ … Read more

ಶಿವಮೊಗ್ಗದ ವಿವಿಧ ಸಂಸ್ಥೆಗಳಲ್ಲಿ, ಹಲವು ಕೆಲಸ ಖಾಲಿ ಇದೆ, ಆಕರ್ಷಕ ಸಂಬಳ ಸಿಗಲಿದೆ

Shimoga-Jobs-General-Image

SHIVAMOGGA LIVE NEWS | 17 MAY 2023 SHIMOGA : ನಗರದ ವಿವಿಧ ಸಂಸ್ಥೆಗಳಲ್ಲಿ ಹಲವು ಹುದ್ದೆಗಳಿಗೆ (Shivamogga Jobs) ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು, ಅಗತ್ಯ ಇರುವವರು ತಮ್ಮ ವಿದ್ಯಾರ್ಹತೆ ಅಥವಾ ಕೆಲಸದ ಅರ್ಹತೆಗೆ ಆಧಾರದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಜಾಹೀರಾತು ವಿನ್ಯಾಸಕರು – 1 ಹುದ್ದೆ ಕಚೇರಿ ಸೂಪರ್‌ವೈಸರ್‌ – 1 ಹುದ್ದೆ ವಾಹನ ಗುತ್ತಿಗೆದಾರರು (ಸ್ವಂತ ವಾಹನ ಉಳ್ಳವರು) – 1 (ಶಿವಮೊಗ್ಗ – ದಾವಣಗೆರೆ ಮಾರ್ಗ | ನ್ಯಾಮತಿ – ಹೊನ್ನಾಳಿ – … Read more

SHIMOGA JOBS | ಆರ್ಟ್ಸ್, ಕಾಮರ್ಸ್, ಸೈನ್ಸ್ ಸೇರಿ ಯಾವುದೇ ಪದವಿ ಪಡೆದವರಿಗೆ ಉದ್ಯೋಗ, ಏ.25ರಂದು ಸಂದರ್ಶನ

jobs news shivamogga live

SHIVAMOGGA LIVE NEWS | 17 APRIL 2023 SHIMOGA : ಟಾಟಾ ಕನ್ಸಲ್‍ಟೆನ್ಸಿ ಬಿಪಿಎಸ್‍ನಲ್ಲಿ ವಿವಿಧ ಪದವಿ ಪಡೆದವರಿಗೆ ಉದ್ಯೋಗವಕಾಶವಿದೆ (jobs). ಆಸಕ್ತು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿ, ಏಪ್ರಿಲ್ 25ರಂದು ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಕೆಳಗಿರುವ ಫೋಟೊ ಗಮನಿಸಿ. ಅರ್ಜಿ ಸಲ್ಲಿಸಲು ಈ ಲಿಂಕ್ ಕ್ಲಿಕ್ ಮಾಡಿ https://nextstep.tcs.com/campus/#/ ಇದನ್ನೂ ಓದಿ – ಮಾಜಿ ಸಚಿವ ಈಶ್ವರಪ್ಪಗೆ ಭದ್ರತೆ ಹೆಚ್ಚಳದ ಭರವಸೆ, ಮನೆಗೂ ಭದ್ರತೆ ವಿಸ್ತರಣೆ

ಶಿವಮೊಗ್ಗ ಹಾಲು ಒಕ್ಕೂಟದಲ್ಲಿ ಹಲವು ಕೆಲಸ ಖಾಲಿ ಇದೆ, 97 ಸಾವಿರದ ವರೆಗೂ ಸಿಗಲಿದೆ ಸಂಬಳ

jobs news shivamogga live

SHIVAMOGGA LIVE NEWS | 2 FEBRUARY 2023 SHIMOGA | ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಹಾಲು ಒಕ್ಕೂಟದಲ್ಲಿ (Milk Union Jobs) ವಿವಿಧ ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ವಿವಿಧ ಶ್ರೇಣಿಯಲ್ಲಿ 194 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಇದನ್ನೂ ಓದಿ – ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಕೆಲಸದ ವಿಚಾರ, ಪೋಸ್ಟ್ ವೈರಲ್ ಬೆನ್ನಿಗೆ ಪೊಲೀಸರು ಅಲರ್ಟ್ ಯಾವೆಲ್ಲ ಹುದ್ದೆ? ಎಷ್ಟು ಸಂಬಳ? ಹುದ್ದೆ : ಸಹಾಯಕ ವ್ಯವಸ್ಥಾಪಕ 17 … Read more

ಶಿವಮೊಗ್ಗದಲ್ಲಿ ವರ್ಷಕ್ಕೆ 3.40 ಲಕ್ಷ & 2 ಲಕ್ಷ ವೇತನದ ಕೆಲಸ ಖಾಲಿ ಇದೆ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?

jobs news shivamogga live

SHIVAMOGGA LIVE NEWS | JOB NEWS| 28 ಏಪ್ರಿಲ್ 2022 ಪ್ರತಿಷ್ಠಿತ ಸಂಸ್ಥೆ Career Launcher ಶಿವಮೊಗ್ಗ ವಿಭಾಗದಲ್ಲಿ ಉದ್ಯೋಗವಕಾಶವಿದೆ. ಅರ್ಹರು ಅರ್ಜಿ ಸಲ್ಲಿಸಬಹುದಾಗಿದೆ. JOB: Aptitude Trainer -1 Qualification – MSc Mathematics or engineering Salary – Hourly paid JOB: Business relationship manager – 1 Qualification – any graduate. Male candidate. Minimum 6 months of sales experience. Salary – Upto 3,40,000 … Read more

ಶಿವಮೊಗ್ಗದ ATNC ಕಾಲೇಜಿನಲ್ಲಿ ಉದ್ಯೋಗ ಮೇಳ, 15ಕ್ಕೂ ಹೆಚ್ಚು ಖಾಸಗಿ ಕಂಪನಿಗಳು ಭಾಗಿ

jobs news shivamogga live

ಶಿವಮೊಗ್ಗ ಲೈವ್.ಕಾಂ | SHIMOGA NEWS | 18 ಡಿಸೆಂಬರ್ 2021

ಶಿವಮೊಗ್ಗದ ಎಟಿಎನ್’ಸಿ ಕಾಲೇಜಿನಲ್ಲಿ ಡಿಸೆಂಬರ್ 21ರಂದು ಉದ್ಯೋಗ ಮೇಳ ಆಯೋಜಿಸಲಾಗಿದೆ. 15 ಖಾಸಗಿ ಕಂಪನಿಗಳು ಭಾಗವಹಿಸಲಿದ್ದು, ಆಸಕ್ತ ಅಭ್ಯರ್ಥಿಗಳು ಸದುಪಯೋಗ ಪಡೆಯಬಹುದು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

AVvXsEichXaELYeDOhFU0n9XstiInpkhsI4y9y5uB VImqATyx1h3CLRA4zsRrFRxoiVo U462f0MYCBVD

ಡಿ.21ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5.30ರವರೆಗೆ ಉದ್ಯೋಗ ಮೇಳ ನಡೆಯಲಿದೆ. ಆಸಕ್ತರು ಕೆಳಗಿರುವ ಗೂಗಲ್ ಫಾರಂ ಭರ್ತಿ ಮಾಡಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಗೂಗಲ್ ಫಾರಂ ಲಿಂಕ್ : https://forms.gle/9cQCbgUgxTtAUn2u6

ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 08182 – 255294 ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ | JOBS NEWS | ಮಾಚೇನಹಳ್ಳಿಯ ಸಾಫ್ಟ್’ವೇರ್ ಸಲ್ಯೂಷನ್ಸ್ ಕಂಪನಿಯಲ್ಲಿ ಉದ್ಯೋಗ, ಇಂಟರ್ನ್’ಶಿಪ್

Read more