ಹೆದ್ದಾರಿಯಲ್ಲೇ ಮಂಗಗಳ ಕಾಳಗ, ವಾಹನ ಸಂಚಾರ ಸ್ಥಗಿತ

Monkeys-groupism-led-to-road-block-near-sagara.

SHIVAMOGGA LIVE NEWS, 10 DECEMBER 2024 ಸಾಗರ : ಮಂಗಗಳ (Monkeys) ಎರಡು ಗುಂಪುಗಳ ನಡುವಿನ ಕಾಳಗದಿಂದಾಗಿ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಸಾಗರ ತಾಲೂಕು ಜೋಗ ಸಮೀಪ ಸೋಮವಾರ ಘಟನೆ ನಡೆದಿದೆ. ಕಾಡಿನಲ್ಲಿ ಎರಡು ಮಂಗಗಳ ಗುಂಪುಗಳ ಮಧ್ಯೆ ಆರಂಭವಾದ ಗಲಾಟೆ ಕೊನೆಗೆ ಹೆದ್ದಾರಿಗೆ ವಿಸ್ತರಣೆಯಾಗಿತ್ತು. ಹೆದ್ದಾರಿಗೆ ನುಗ್ಗಿದ ಮಂಗಳು ಪರಸ್ಪರ ಬಡಿದಾಡಿಕೊಂಡು, ಕೂಗಾಟ ಆರಂಭಸಿದವು. ಸುಮಾರು ನೂರು ಮಂಗಗಳು ರಸ್ತೆಯಲ್ಲೇ ಕೈ ಕೈ ಮಿಲಾಯಿಸಿದವು. ಒಂದು ಗುಂಪಿನ ಮಂಗಗಳನ್ನು ಮತ್ತೊಂದು ಗುಂಪಿನ ಮಂಗಗಳು … Read more

ಜೋಗ ಜಲಪಾತದಲ್ಲಿ ರೈನ್‌ ಡಾನ್ಸ್‌, ಈಜು ಕೊಳ, ಇನ್ನು ಏನೇನಿರುತ್ತೆ?

Beluru-Gopalakrishna-in-Jog-Falls-in-Sagara

SHIVAMOGGA LIVE NEWS | 29 NOVEMBER 2024 ಸಾಗರ : ವಿಶ್ವವಿಖ್ಯಾತ ಜೋಗ ಜಲಪಾತವನ್ನು (Jog Falls) ಸರ್ವಋತು ಪ್ರವಾಸಿ ತಾಣವಾಗಿ ರೂಪಿಸಲಾಗುತ್ತದೆ. 185 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಸಲಾಗುತ್ತದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದರು. ಜೋಗ ಜಲಪಾತ ಆವರಣದಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ಬೇಳೂರು ಗೋಪಾಲಕೃಷ್ಣ ಪರಿಶೀಲನೆ ನಡೆಸಿದರು. ಬಳಿಕ ಪ್ರಾಧಿಕಾರದ ಸಭೆಯಲ್ಲಿ ಭಾಗವಹಿಸಿದ್ದರು. ಎಂಎಲ್‌ಎ ಹೇಳಿದ 3 ಪ್ರಮುಖಾಂಶ ಪ್ರವಾಸಿಗರು ವರ್ಷ ಪೂರ್ತಿ ಜೋಗ ಜಲಪಾತಕ್ಕೆ ಭೇಟಿ … Read more

ಜೋಗ ಜಲಪಾತ, ಫಾಲ್ಸ್‌ ಸಮೀಪವೇ ಇದ್ದ ಮನೆ ತೆರವು

Jog-Falls-in-2024

JOG FALLS NEWS, 2 OCTOBER 2024 : ಜೋಗದ ರಾಣಿ ಫಾಲ್ಸ್ (Jog Falls) ಪ್ರದೇಶದಲ್ಲಿ ಹೃಸ್ತಿಕ್ ರೋಡ್ರಿಗಸ್ ಎಂಬುವರ ಮನೆಯನ್ನು ಜಿಲ್ಲಾಧಿಕಾರಿಗಳ ಆದೇಶದಂತೆ ಉಪ ವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಮಂಗಳವಾರ ಮನೆಯವರ ಪ್ರತಿರೋಧದ ನಡುವೆಯೂ ಕಾರ್ಯಾಚರಣೆ ಮೂಲಕ ತೆರವುಗೊಳಿಸಲಾಯಿತು. ಇಲ್ಲಿ ವಾಹನ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡುವ ಸಲುವಾಗಿ ಮನೆ ತೆರವು ಮಾಡಲಾಗಿದೆ. ಈ ಹಿಂದೆ ಅವರು ಕಟ್ಟಿಕೊಂಡಿದ್ದ ಕೊಟ್ಟಿಗೆ ಮತ್ತು ಅಡಕೆ ತೋಟಗಳನ್ನು ತೆರವುಗೊಳಿಸಲಾಗಿತ್ತು. ಆಗ ಅವರಿಗೆ ಪರಿಹಾರ ರೂಪದಲ್ಲಿ ನಿಗಮದಿಂದ ವಾಸಕ್ಕೆ ಮನೆ ಹಾಗೂ ಜೋಗ … Read more

ಜೋಗದಲ್ಲಿ ಬಸ್ಸಿಗೆ ಸಿಲುಕಿದ ಯುವಕ, ಗಂಭೀರ ಗಾಯ

ACCIDENT-NEWS-GENERAL-IMAGE.

JOG FALLS, 19 AUGUST 2024 : ಜೋಗ ಜಲಪಾತ (Jog Falls) ಪ್ರದೇಶದಲ್ಲಿ ಬಸ್‌ನಿಂದ ಆಯತಪ್ಪಿ ಬಿದ್ದ ಪ್ರಯಾಣಿಕನೋರ್ವ ಹಿಂಬದಿ ಚಕ್ರಕ್ಕೆ ಸಿಲುಕಿ ತೀವ್ರ ಗಾಯಗೊಂಡಿದ್ದಾನೆ. ಜೋಗ ನಿವಾಸಿ ಅಭಿಷೇಕ್ (24) ಗಾಯಗೊಂಡವ. ಬಸ್ಸಿನ ಬಾಗಿಲ ಬಳಿ ನಿಂತಿದ್ದ ಅಭಿಷೇಕ್‌ ಬ್ರೆಕ್‌ ಹಾಕಿದ ತಕ್ಷಣ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ ಎನ್ನಲಾಗಿದೆ. ಬಿದ್ದಾಗ ಈತನ ಕೈ ಮತ್ತು ಕಾಲಿನ ಮೇಲೆ ಚಕ್ರ ಹರಿದಿದೆ. ಕೂಡಲೇ ಯುವಕನನ್ನು ಕಾರ್ಗಲ್‌ನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಸಾಗರದ … Read more

ಇವತ್ತಿನ ಜೋಗ ಕೆಂಪು ಕೆಂಪು, ಚಹರೆಯು ಬದಲು, ದುಮ್ಮಿಕ್ಕುತ್ತಿದೆ ಭಾರಿ ಪ್ರಮಾಣದ ನೀರು – ಇಲ್ಲಿವೆ ಫೋಟೊಗಳು

jog-falls-after-linganamakki-dam-water-reach

JOG FALLS, 2 AUGUST 2024 : ಲಿಂಗನಮಕ್ಕಿ ಜಲಾಶಯದಿಂದ ನೀರು ಹೊರ ಬಿಟ್ಟಿದ್ದು ಜೋಗ ಜಲಪಾತದ ಚಹರೆ ಬದಲಾಗಿದೆ. ರಾಜ, ರಾಣಿ, ರೋರರ್‌ ಮತ್ತು ರಾಕೆಟ್‌ ಜಲಪಾತಗಳಲ್ಲಿ ಹೆಚ್ಚಿನ ಪ್ರಮಾಣದ ನೀರು ದುಮ್ಮಿಕ್ಕುತ್ತಿದೆ. ಕೆಂಪು ಕೆಂಪಾದ ಜೋಗ ಇವತ್ತು ಬೆಳಗ್ಗೆ ಜಲಪಾತದ ಹೊರ ಹರಿವು 16 ಸಾವಿರ ಕ್ಯೂಸೆಕ್‌ ಇತ್ತು. ಈಗ ಹೊರ ಹರಿವು ತುಸು ಹೆಚ್ಚಳವಾಗಿದೆ ಎಂದು ತಿಳಿದು ಬಂದಿದೆ. ಇದರಿಂದ ಜಲಪಾತದಿಂದ ಭಾರಿ ಪ್ರಮಾಣದ ನೀರು ದುಮ್ಮಿಕ್ಕಿದೆ. ಹಾಗಾಗಿ ನಿತ್ಯ ಕಾಣುವ ಜೋಗ … Read more

ಜೋಗಕ್ಕೆ ಸಾವಿರ ಸಾವಿರ ಜನ, ಮಳೆ, ಮಂಜಿನ ನಡುವೆ ಕಣ್ತುಂಬಿಕೊಂಡರು ಜಲಪಾತದ ವೈಭವ

jog-falls-in-Sagara-in-Shimoga-district

SHIVAMOGGA LIVE NEWS | 8 JULY 2024 SAGARA : ಶರಾವತಿ ಕಣಿವೆಯಲ್ಲಿ ಮಳೆ ಬಿರುಸು ಪಡೆದ ಹಿನ್ನೆಲೆ ವಿ‍ಶ್ವವಿಖ್ಯಾತ ಜೋಗ ಜಲಪಾತಕ್ಕೆ (Jog Falls) ಜೀವ ಕಳೆ ಬಂದಿದೆ. ಭಾನುವಾರ ದೊಡ್ಡ ಸಂಖ್ಯೆಯ ಪ್ರವಾಸಿಗರು ಜಲಪಾತ ವೀಕ್ಷಿಸಿದ್ದಾರೆ. ವಿವಿಧೆಡೆಯಿಂದ ಆಗಮಿಸಿದ್ದ ಪ್ರವಾಸಿಗರು ಜಲಪಾತದ ವೈಭವಕ್ಕೆ ಮನಸೋತಿದ್ದಾರೆ. ಮಳೆ, ಮಂಜು ಮತ್ತು ಜಲಪಾತ ಜೋಗದ ರಾಜ, ರಾಣಿ, ರೋರರ್‌ ಮತ್ತು ರಾಕೆಟ್‌ ಜಲಪಾತಗಳು ಮೈದುಂಬಿಕೊಂಡಿವೆ. ಭೋರ್ಗರೆಯುತ್ತ ಧುಮ್ಮಿಕ್ಕುತ್ತಿರುವ ಜಲಪಾತವನ್ನು ಸಾವಿರಾರು ಜನರು ಕಣ್ತುಂಬಿಕೊಂಡು, ಮೊಬೈಲ್‌ ಮತ್ತು … Read more

ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ ಜೋಗ, ಮೈದುಂಬಿದ ರಾಜ, ರಾಣಿ, ರೋರರ್‌, ರಾಕೆಟ್‌

JOG-FALLS-IN-SAGARA-2024.

SHIVAMOGGA LIVE NEWS | 28 JUNE 2024 SAGARA : ಕರಾವಳಿ ಮತ್ತು ಮಲೆನಾಡು (MALENADU) ಭಾಗದಲ್ಲಿ ಮಳೆ ಬಿರುಸಾಗಿದೆ. ಕೆರೆ, ಹಳ್ಳ, ಕೊಳ್ಳ, ಹೊಳೆಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಇನ್ನು, ಶರಾವತಿ ಕಣಿವೆಯಲ್ಲಿ ನಿರಂತರ ಮಳೆಯಿಂದಾಗಿ ವಿಶ್ವ ವಿಖ್ಯಾತ ಜೋಗ ಜಲಪಾತ ಮೈದುಂಬಿಕೊಂಡಿದೆ. ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಶರಾವತಿ ಕಣಿವೆಯಲ್ಲಿ ಕಳೆದ ಒಂದು ವಾರದಿಂದ ಮಳೆ ಜೋರಾಗಿದೆ. ಅಲ್ಲಲ್ಲಿ ಭಾರಿ ಮಳೆಯಾದ ವರದಿಯಾಗಿದೆ. ಈ ಹಿನ್ನೆಲೆ ಜೋಗದ ರಾಜ, ರಾಣಿ, ರೋರರ್‌, ರಾಕೆಟ್‌ … Read more

ಜೋಗ ಜಲಪಾತದ ವೈಭವ, ಕಣ್ತುಂಬಿಕೊಳ್ಳಲು ಜನವೋ ಜನ

Jog-Falls-during-Monsoon-with-mist-covered.

SHIVAMOGGA LIVE | 9 JULY 2023 SAGARA : ವೀಕೆಂಡ್ ಹಿನ್ನೆಲೆ ವಿಶ್ವವಿಖ್ಯಾತ ಜೋಗ ಜಲಪಾತ (JOG FALLS) ವೀಕ್ಷಣೆಗೆ ಇವತ್ತು ದೊಡ್ಡ ಸಂಖ್ಯೆಯ ಪ್ರವಾಸಿಗರು ಆಗಮಿಸಿದ್ದರು. ಮಂಜಿನ ಮರೆಯಲಿ, ಜೋರು ಮಳೆಯ ನಡುವೆ ಜಲಪಾತದಲ್ಲಿ ನೀರು ಧುಮ್ಮಿಕ್ಕುವುದನ್ನು ಕಣ್ತುಂಬಿಕೊಂಡು ಪ್ರವಾಸಿಗರು ಖುಷಿ ಪಟ್ಟರು. ಉತ್ತರ ಕನ್ನಡ ಜಿಲ್ಲೆ ಮತ್ತು ಸಾಗರ ತಾಲೂಕಿನಲ್ಲಿ ಮಳೆ ಜೋರಾಗಿದೆ. ಈ ಹಿನ್ನೆಲೆ ಜೋಗ ಜಲಪಾತ ಕಳೆಗಟ್ಟಿದೆ. ರಾಜ, ರಾಣಿ, ರೋರರ್‌, ರಾಕೆಟ್‌ ಜಲಪಾತಗಳು ಭೊರ್ಗರೆಯುತ್ತ ಧುಮ್ಮಕ್ಕುತ್ತಿವೆ. ಇದನ್ನು ಕಣ್ತುಂಬಿಕೊಳ್ಳಲು ದೂರದೂರುಗಳಿಂದ ಪ್ರವಾಸಿಗರು … Read more

ವೀಕೆಂಡ್’ನಲ್ಲಿ ಜೋಗ ಜಲಪಾತ ವೀಕ್ಷಣೆಗೆ ಜನವೋ ಜನ

-Jog-Falls-on-Weekend

ಸಾಗರ | ವೀಕೆಂಡ್ ಹಿನ್ನೆಲೆ ವಿಶ್ವವಿಖ್ಯಾತ ಜೋಗ ಜಲಪಾತ (JOG FALLS) ವೀಕ್ಷಣೆಗೆ ಇವತ್ತು ದೊಡ್ಡ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಮಂಜಿನ ಮರೆಯಲಿ ಜಲಪಾತದಲ್ಲಿ ನೀರು ಧುಮ್ಮಿಕ್ಕುವುದನ್ನು ಕಣ್ತುಂಬಿಕೊಂಡು ಪ್ರವಾಸಿಗರು ಖುಷಿ ಪಟ್ಟರು. ಶನಿವಾರ ಮತ್ತು ಭಾನುವಾರದಂದು ಜೋಗ ಜಲಪಾತ (JOG FALLS) ವೀಕ್ಷಣೆಗೆ ಸಾವಿರಾರು ಪ್ರವಾಸಿಗರು ಆಗಮಿಸಿದ್ದರು. ಶರಾವತಿ ಹಿನ್ನೀರು ಭಾಗದಲ್ಲಿ ನಿರಂತರ ಮಳೆ ಹಿನ್ನೆಲೆ ಜೋಗ ಜಲಪಾತ ಮೈದುಂಬಿಕೊಂಡಿದೆ. ಮಂಜಿನ ಮರೆಯಲ್ಲಿ ಜೋಗ ವೈಭವ ಕಣ್ತುಂಬಿಕೊಂಡು ಪ್ರವಾಸಿಗರು ಸಂಭ್ರಮ ಪಟ್ಟರು. ಜಲಪಾತದ ಮುಂದೆ ನಿಂತು … Read more

BREAKING NEWS – ಜೋಗ ನೋಡಿ ಹಿಂತಿರುಗುತ್ತಿದ್ದಾಗ ಭೀಕರ ಅಪಘಾತ

head-on-collision-between-car-and-bus-at-talguppa-sagara

ಸಾಗರ | ಜೋಗ ಜಲಪಾತ (JOG FALLS) ವೀಕ್ಷಣೆ ಮಾಡಿ ಹಿಂತಿರುಗುತ್ತಿದ್ದ ಕುಟುಂಬದವರಿದ್ದ ಕಾರು ಮತ್ತು ಬಸ್ ಮುಖಾಮುಖಿ ಡಿಕ್ಕಿಯಾಗಿದೆ (ACCIDENT). ಘಟನೆಯಲ್ಲಿ ಚಾಲಕ ಸ್ಥಳದಲ್ಲೆ ಸಾವನ್ನಪ್ಪಿದ್ದು, ಉಳಿದವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾರು ಚಾಲಕ ಶಾಬಾಜ್ (23) ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ರಿಹಾನ್(14), ತಬಸ್ಸುಮ್(23), ಶಿಫಾ(27), ಖಮರುನ್ನಿಸಾ (45), ಜಬ್ರುನ್(55), ಮಹಮ್ಮದ್ ಉಸ್ಮಾನ್(25) ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಅಪಘಾತದ ರಭಸಕ್ಕೆ ಕಾರು ನುಜ್ಜುಗುಜ್ಜಾಗಿದೆ. ಬಸ್ಸಿನ ಮುಂಭಾಗಕ್ಕೂ ಹಾನಿ ಉಂಟಾಗಿದೆ. ಗಾಯಾಳುಗಳನ್ನು ಸಾಗರ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ … Read more