ಶಿವಮೊಗ್ಗದಲ್ಲಿ ವಾಕಿಂಗ್, ಜಾಗಿಂಗ್ ಪ್ರಿಯರಿಗೆ ಗುಡ್ ನ್ಯೂಸ್
ಶಿವಮೊಗ್ಗ ಲೈವ್.ಕಾಂ | SHIMOGA NEWS | 20 JUNE 2021 ವಾಕಿಂಗ್, ಜಾಗಿಂಗ್, ಯೋಗ ಪ್ರಿಯರಿಗೆ ಲಾಕ್ ಡೌನ್‍ನಿಂದ ರಿಲೀಫ್ ಸಿಕ್ಕಿದೆ. ಶಿವಮೊಗ್ಗ ಜಿಲ್ಲೆಯ ಪಾರ್ಕು, ಸ್ಟೇಡಿಯಂನಲ್ಲಿ ವ್ಯಾಯಾಮ ಮಾಡಲು ಅವಕಾಶ ನೀಡಲಾಗಿದೆ. ಜಿಲ್ಲಾಧಿಕಾರಿ ಅವರಿಗೆ ಇರುವ ವಿಶೇಷ ಅಧಿಕಾರ ಬಳಕೆ ಮಾಡಿಕೊಂಡು ಯೋಗ, ವಾಕಿಂಗ್, ಜಾಗಿಂಗ್‍ಗೆ ಅವಕಾಶ ನೀಡಲಾಗುತ್ತಿದೆ. ಆದರೆ ಹೆಚ್ಚು ಜನ ಸೇರಬಾರದು ಎಂಬ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು. ಇದನ್ನೂ ಓದಿ | ಶಿವಮೊಗ್ಗ, ಭದ್ರವತಿಗೆ ಪ್ರತ್ಯೇಕ … Read more