SOCIAL MEDIA | ಪುಟ್ಟ ಹಳ್ಳಿಯಲ್ಲಿ ಶುರುವಾದ ಮಲ್ನಾಡ್ ಪುಟಾಣಿಗಳು ಈಗ ವಿದೇಶದಲ್ಲೂ ಫೇಮಸ್ಸು

120721 Malnad Putanigalu Youtube Channel 1

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 12 ಜುಲೈ 2021 ಮಲೆನಾಡಿಗರ ಭಾಷಾ ಶೈಲಿಯೊಂದಿಗೆ ಯುವಕರ ಗುಂಪೊಂದು ಇತ್ತೀಚೆಗೆ ಆರಂಭಿಸಿದ ಯು ಟ್ಯೂಬ್ ಚಾನೆಲ್‍, ಈಗ ದೇಶ, ವಿದೇಶದಲ್ಲಿ ಪಾಪುಲರ್ ಆಗಿದೆ. ಆನಿಮೇಷನ್ ವಿಡಿಯೋಗಳು ಜನ ಮೆಚ್ಚುಗೆ ಗಳಿಸಿದೆ. ಹವ್ಯಾಸಕ್ಕಾಗಿ ಶುರು ಮಾಡಿದ ಕೆಲಸ ಈಗ ದೊಡ್ಡ ಸಂಖ್ಯೆಯ ವೀಕ್ಷಕರು, ಅಭಿಮಾನಿಗಳನ್ನು ಸೃಷ್ಟಿಸಿದೆ. ಮಲ್ನಾಡ್ ಪುಟಾಣಿಗಳು ಹೆಸರಿನ ಯು ಟ್ಯೂಬ್ ಚಾನೆಲ್ ಈಗ ಮಲೆನಾಡಿಗರ ಮನೆ ಮಾತಾಗಿದೆ. ಕೆಲವು ವಿಡಿಯೋಗಳು ಲಕ್ಷ ಲಕ್ಷ ವಿವ್ಸ್‍ಗಳನ್ನು ಹೊಂದಿವೆ. … Read more