ಶಿವಮೊಗ್ಗದಲ್ಲಿ ಬಿಸಿಲಿನ ಅಬ್ಬರ, ಚಳಿಯು ಹೆಚ್ಚಳ, ಎಲ್ಲೆಲ್ಲಿ ಎಷ್ಟಿದೆ ತಾಪಮಾನ?
ಹವಾಮಾನ ವರದಿ: ಶಿವಮೊಗ್ಗ ಜಿಲ್ಲೆಯಲ್ಲಿ ಬಿಸಿಲಿನ ಅಬ್ಬರ ಜೋರಾಗಿದೆ. ಇನ್ನೊಂದೆಡೆ ರಾತ್ರಿ ವೇಳೆ ಚಳಿ ಪ್ರಮಾಣವು ಹೆಚ್ಚಿದೆ. (weather) ಇವತ್ತು ಎಲ್ಲೆಲ್ಲಿ ಎಷ್ಟಿರಲಿದೆ ತಾಪಮಾನ? ತಾಲೂಕು ಗರಿಷ್ಠ ಕನಿಷ್ಠ ಶಿವಮೊಗ್ಗ 34 17 ಭದ್ರಾವತಿ 34 17 ತೀರ್ಥಹಳ್ಳಿ 33 18 ಸಾಗರ 31 19 ಹೊಸನಗರ 34 18 ಸೊರಬ 34 18 ಶಿಕಾರಿಪುರ 34 18 ಮೂಲ: accuweather ಇದನ್ನೂ ಓದಿ – ಶಿವಮೊಗ್ಗದ ಅವೈಜ್ಞಾನಿಕ ಹಂಪ್ಗೆ ಮೊದಲ ಬಲಿ, ಸಿಸಿಟಿವಿಯಲ್ಲಿ ಭೀಕರತೆ ಸೆರೆ, ಇಲ್ಲಿದೆ … Read more