ಲಾಕ್ ಡೌನ್ ವೇಳೆ ಶಿವಮೊಗ್ಗದ ಯುವತಿಯ ವಿಭಿನ್ನ ಆಲೋಚನೆ, IAS, KAS ಓದೋರಿಗೆ ಮೂಡಿಸಿದೆ ಹೊಸ ಭರವಸೆ

260321 IAS Bhavan Website Aishwarya 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 26 MARCH 2021 ಕರೋನ ಲಾಕ್‍ಡೌನ್‍ನಿಂದಾಗಿ ಸ್ಪರ್ಧಾತ್ಮಕ ಪರೀಕ್ಷೆಯ ಸಿದ್ಧತೆ ನಡೆಸುತ್ತಿದ್ದ ಆಕಾಂಕ್ಷಿಗಳಿಗೆ ದೊಡ್ಡ ಪೆಟ್ಟು ನೀಡಿತು. ಕೋಚಿಂಗ್ ಸೆಂಟರ್‍ಗಳಿರಲಿಲ್ಲ. ಅಧ್ಯಯನ ಸಾಮಗ್ರಿಗಳು ಸಿಗಲಿಲ್ಲ. ಈ ವೇಳೆ ಶಿವಮೊಗ್ಗದ ಯುವತಿಯೊಬ್ಬಳು ರೂಪಿಸಿದ ಯೋಜನೆ, ಸಾವಿರಾರು ಆಕಾಂಕ್ಷಿಗಳ ಪರೀಕ್ಷಾ ಸಿದ್ಧತೆಯ ಸ್ವರೂಪವನ್ನೇ ಬದಲಿಸಿತು. ಯುವತಿಯ ಹೊಸ ಪ್ಲಾನ್‍ ಶಿವಮೊಗ್ಗದ ಐಶ್ವರ್ಯ, ಖಾಸಗಿ ಶಿಕ್ಷಣ ಸಂಸ್ಥೆಯೊಂದರ ಉನ್ನತ ಹುದ್ದೆಯಲ್ಲಿದ್ದಾರೆ. ಈ ನಡುವೆ ಸ್ಪರ್ಧಾತ್ಮಕ ಪರೀಕ್ಷೆಗೂ ಸಿದ್ಧತೆ ನಡೆಸುತ್ತಿದ್ದಾರೆ. ಲಾಕ್‍ ಡೌನ್‍ನಿಂದಾಗಿ ಕೋಚಿಂಗ್ … Read more