ಮನೆ ಮುಂದೆ ದಿಢೀರ್ ನಿಂಬೆಹಣ್ಣು, ಬೆಲ್ಲ ಪ್ರತ್ಯಕ್ಷ, CCTVಯಲ್ಲಿ ನೋಡಿದಾಗ ಮನೆಯವರಿಗೆ ಆಘಾತ
SHIVAMOGGA LIVE NEWS | 13 JULY 2024 SHIMOGA : ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಮನೆಯೊಂದರ ಮುಂದೆ ನಿಂಬೆಹಣ್ಣು ಮತ್ತು ಬೆಲ್ಲ ಎಸೆದು ಹೋಗಿದ್ದಾರೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಾಟ ಮಂತ್ರ (Black Magic) ಶಂಕೆ ವ್ಯಕ್ತಪಡಿಸಿರುವ ಮನೆ ಮಾಲೀಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಗರದ ಕಾಶಿಪುರದ ಹನುಮಂತಪ್ಪ ಬಡವಾಣೆಯ 2ನೇ ಅಡ್ಡರಸ್ತೆಯಲ್ಲಿರುವ ಶಿವಲಿಂಗೇಗೌಡ ಎಂಬುವವರ ಮನೆ ಮುಂದೆ ಘಟನೆ ಸಂಭವಿಸಿದೆ. ದ್ವಿಚಕ್ರ ವಾಹನದಲ್ಲಿ ಬಂದ ಓರ್ವ ಪುರುಷ ಮತ್ತು ಮಹಿಳೆ … Read more