ಶಿವಮೊಗ್ಗ ಇತಿಹಾಸ ತಿಳಿಸುವ ‘ಯಶೋಗಾಥೆ’ ಸೇರಿ ಖಂಡೋಬರಾವ್ ಅವರ ನಾಲ್ಕು ಕೃತಿಗಳ ಲೋಕಾರ್ಪಣೆ

021020 Kandobarao Books Released in Shimoga 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 2 ಅಕ್ಟೋಬರ್ 2020 ನಿವೃತ್ತ ಇತಿಹಾಸ ಉಪನ್ಯಾಸಕ ಖಂಡೋಬರಾವ್ ಅವರ ನಾಲ್ಕು ಪುಸ್ತಕಗಳನ್ನು ಇವತ್ತು ಬಿಡುಗಡೆ ಮಾಡಲಾಯಿತು. ಶಿವಮೊಗ್ಗದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಈ ಕೃತಿಗಳ ಬಿಡುಗಡೆ ಮಾಡಲಾಯಿತು. ಶಿವಮೊಗ್ಗದ ಇತಿಹಾಸ ತಿಳಿಸುವ ಶಿವಮೊಗ್ಗದ ಯಶೋಗಾಥೆ, ನಾಣ್ಯ ಕರ್ನಾಟಕ, ನಾಣ್ಯಗಳ ಇತಿಹಾಸ, ಗಾಂಧೀಜಿ ಅವರ ಕುರಿತ ಜೀವನಾಮೃತ ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು. ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಡಾ. ಬಿ.ಪಿ.ವೀರಭದ್ರಪ್ಪ, ಸೂಡಾ ಅಧ್ಯಕ್ಷ ಜ್ಯೋತಿಪ್ರಕಾಶ್, ಕುವೆಂಪು ವಿವಿ ಸಿಂಡಿಕೇಟ್ … Read more